Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಶ್ರೀಕೃಷ್ಣಮಠಕ್ಕೆ,ಕೂಡಲಸಂಗಮದ ಶ್ರೀಬಸವ ಜಯಮೃತ್ಹುಂಜಯ ಸ್ವಾಮೀಜಿ ಭೇಟಿ

ಶ್ರೀಕೃಷ್ಣಮಠಕ್ಕೆ,ಕೂಡಲಸಂಗಮದ ಶ್ರೀಬಸವ ಜಯಮೃತ್ಹುಂಜಯ ಸ್ವಾಮೀಜಿಯವರು ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಪರ್ಯಾಯ ಪೀಠಾಧೀಶರಾದ  ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅವರನ್ನು ಶ್ರೀಕೃಷ್ಣ ಪ್ರಸಾದ ನೀಡಿ ಗೌರವಿಸಿದರು.

 

No Comments

Leave A Comment