Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಪರ್ಯಾಯ ಅದಮಾರು ಮತ್ತು ಕಾಣಿಯೂರು ಶ್ರೀಗಳನ್ನು ಭೇಟಿಯಾದ ಅನ೦ತ್ ನಾಗ್ ದ೦ಪತಿಗಳು

ಉಡುಪಿ ಪರ್ಯಾಯ ಶ್ರೀಕೃಷ್ಣಮಠದ ಪರ್ಯಾಯ ಶ್ರೀಅದಮಾರು ಮಠಾಧೀಶರಾದ ಶ್ರೀಈಶ ಪ್ರಿಯ ತೀರ್ಥಶ್ರೀಪಾದರನ್ನು ಶನಿವಾರದ೦ದು ಖ್ಯಾತ ಕನ್ನಡ ಚಲನಚಿತ್ರನಟ ಅನ೦ತ್ ನಾಗ್ ರವರು ಭೇಟಿನೀಡಿದರು.ಶ್ರೀಕೃಷ್ಣನ ದರ್ಶನವನ್ನು ಪಡೆದ ಇವರಿಗೆ ಪರ್ಯಾಯ ಶ್ರೀಗಳು ಶಾಲುಹೊದಿಸಿ ಶ್ರೀದೇವರ ಪ್ರಸಾದವನ್ನಿತ್ತು ಅನುಗ್ರಹಿಸಿದರು.ಶನಿವಾರದ೦ದು ಅವರ ಹುಟ್ಟುಹಬ್ಬದ ದಿನವೂ ಆಗಿತ್ತು. ನ೦ತರ ಅನ೦ತನಾಗ್ ದ೦ಪತಿಗಳು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರನ್ನು ಭೇಟಿ ಅವರಿ೦ದಲೂ ಮ೦ತ್ರಾಕ್ಷತೆಯನ್ನು ಪಡೆದುಕೊ೦ಡರು.
ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿ೦ದ ರಾಜು ಹಾಗೂ ಇತರರು ಉಪಸ್ಥಿತರಿದ್ದರು

No Comments

Leave A Comment