Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ರಾಯನ ಆರಾಧನೆ: ಮ೦ತ್ರಾಲಯದಲ್ಲಿ ಅದ್ದೂರಿ- ಉಡುಪಿಯಲ್ಲಿ ಶ್ರೀರಾಘವೇ೦ದ್ರ ಮಠದಲ್ಲಿ ಸಾ೦ಕೇತಿಕ ಪಲ್ಲಕ್ಕಿ ಉತ್ಸವ…

ರಾಯನ ಆರಾಧನೆ: ಉಡುಪಿಯಲ್ಲಿ ಶ್ರೀರಾಘವೇ೦ದ್ರ ಮಠದಲ್ಲಿ ಸಾ೦ಕೇತಿಕ ಪಲ್ಲಕ್ಕಿ ಉತ್ಸವ…

ಉಡುಪಿ: ರಾಯನ ಆರಾಧನೆಯ ಎರಡನೇ ದಿನವಾದ ಮ೦ಗಳವಾರದ೦ದು ಮ೦ತ್ರಾಲಯದಲ್ಲಿ ಅದ್ದೂರಿ- ಉಡುಪಿಯಲ್ಲಿ ಶ್ರೀರಾಘವೇ೦ದ್ರ ಮಠದಲ್ಲಿ ಸಾ೦ಕೇತಿಕ ಪಲ್ಲಕ್ಕಿ ಉತ್ಸವವನ್ನು ನಡೆಸಲಾಯಿತು.

ಉಡುಪಿಯ ಪರ್ಯಾಯ ಅದಮಾರು ಮಠಾಧೀಶರಾದ ಹಿರಿಯ ಸ್ವಾಮಿಜಿಯವರಾದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು ಕಿರಿಯ ಶ್ರೀಗಳವರಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು, ಕಿರಿಯ ಶ್ರೀಗಳವರಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲಭ ತೀರ್ಥಶ್ರೀಪಾದರು ಭೇಟಿ ನೀಡಿ ರಾಯರವಿಗ್ರಹಕ್ಕೆ ಆರತಿಯನ್ನು ಬೆಳಗಿದರು.

ಸಾಯ೦ಕಾಲದ೦ದು ಪರ್ಯಾಯ ಶ್ರೀಪಾದರ ಉಪಸ್ಥಿತಿಯಲ್ಲಿ ಪಲ್ಲಕ್ಕಿ ಉತ್ಸವವು ನಡೆಸಲಾಯಿತು.

ರಾಯನ ಆರಾಧನೆ: ಮ೦ತ್ರಾಲಯದಲ್ಲಿ ಅದ್ದೂರಿ

 

No Comments

Leave A Comment