Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉದ್ಯಾವರ “ಜಯಲಕ್ಷ್ಮೀ ಸಿಲ್ಕ್ಸ್‌” ನ ಸಂಸ್ಥಾಪಕಿ ಗೀತಾ ವಿ.ಹೆಗ್ಡೆ ನಿಧನ

ಉಡುಪಿ: ಉದ್ಯಾವರದ ಹೆಸರಾಂತ ವಸ್ತ್ರಮಳಿಗೆ “ಜಯಲಕ್ಷ್ಮೀ ಸಿಲ್ಕ್ಸ್‌” ನ ಸಂಸ್ಥಾಪಕ ದಿ.ವಾಸುದೇವ ಹೆಗ್ಡೆಯವರ ಧರ್ಮಪತ್ನಿ ಗೀತಾ ವಿ.ಹೆಗ್ಡೆ(70) ಅವರು ಗುಡ್ಡೆಯಂಗಡಿಯ ಕಂಪನಬೆಟ್ಟುವಿನ ಕಿರಿಯ ಮಗನ ಮನೆಯಲ್ಲಿ ಮೃತರಾಗಿದ್ದಾರೆ.

ಮೃತರು ಜಯಲಕ್ಷ್ಮೀ ಸಿಲ್ಕ್ಸ್‌ನ ಮಾಲಕರಾದ, ಪುತ್ರರಾದ ವಿರೇಂದ್ರ ಹೆಗ್ಡೆ, ರವೀಂದ್ರ ಹೆಗ್ಡೆ ಹಾಗೂ ಪುತ್ರಿ ವೀಣಾ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗ ತೀವ್ರ ಸ೦ತಾಪವನ್ನು ಸೂಚಿಸಿದೆ.

No Comments

Leave A Comment