Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಮಲ್ಪೆಯ ತೆ೦ಕನಿಡಿಯೂರಿನ ಸರೋಜ ಎಸ್ ರಾವ್ ನಿಧನ

ಮಲ್ಪೆಯ ತೆ೦ಕನಿಡಿಯೂರಿನ ದಿವಗ೦ತ ಸುಬ್ಬರಾವ್ ರವರ ಧರ್ಮಪತ್ನಿ ಸರೋಜ ಎಸ್ ರಾವ್ (82)ರವರು ಮ೦ಗಳವಾರದ೦ದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜವಾಗಿ ನಿಧನಹೊ೦ದಿದ್ದಾರೆ. ಮೃತರು ಇಬ್ಬರು ಹೆಣ್ಣು ಮತ್ತು ಇಬ್ಬರು ಗ೦ಡು ಮಕ್ಕಳನ್ನು ಅಗಲಿದ್ದಾರೆ.

No Comments

Leave A Comment