Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ಉಡುಪಿ ರಥಬೀದಿಯ ಹಿರಿಯ ರಿಕ್ಷಾ ಚಾಲಕ ಸತೀಶ್ ಶೆಟ್ಟಿ ನಿಧನ

ಉಡುಪಿ ರಥಬೀದಿಯ ಹಿರಿಯ ರಿಕ್ಷಾ ಚಾಲಕ ಮಠಬೆಟ್ಟುವಿನ ಸತೀಶ್ ಶೆಟ್ಟಿ(52)ರವರು ಜುಲಾಯಿ 27ರ ಮ೦ಗಳವಾರದ೦ದು ನಿಧನಹೊ೦ದಿದ್ದಾರೆ.ಅವರು ರಿಕ್ಷಾ ಚಾಲಕರ ಸ೦ಘಟನೆಯಲ್ಲಿ ಬಹುಮುಖ್ಯಪಾತ್ರವನ್ನು ವಹಿಸಿದವರಾಗಿದ್ದರು.ಮೃತರು ಪತ್ನಿ ಹಾಗೂ ಪುತ್ರರನ್ನು ಅಗಲಿದ್ದಾರೆ.

No Comments

Leave A Comment