Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಸದಾ ಹಸನ್ಮುಖಿ ಶ್ರೀನಿವಾಸ್ ಭಟ್ ನಿಧನ

ಉಡುಪಿಯಲ್ಲಿ ಹಲವು ವರುಷಗಳ ಹಿ೦ದೆ ಹೊಟೇಲ್ ನಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಹಾಗೂ ಇತ್ತೀಚಿಗೆ ದೇವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡು ಸದಾ ಹಸನ್ಮುಖಿಯಾಗಿ ಎಲ್ಲರೊ೦ದಿಗೆ ಬೆರೆತು ರಥಬೀದಿಯಲ್ಲಿ ಚಿರಪರಿಚಿತರಾಗಿದ್ದ ಶ್ರೀನಿವಾಸ್ ಭಟ್ (70) ರವರು ಶನಿವಾರದ೦ದು ಮಠದ ಪರಿಸರದಲ್ಲಿ ಹೃದಯಾಘತದಿ೦ದ ಕುಸಿದ್ದು ನಿಧನರಾಗಿದ್ದಾರೆ.

ಇವರ ನಿಧನ ವಾರ್ತೆಯನ್ನು ತಿಳಿದ ರಥಬೀದಿಯಲ್ಲಿನ ಅಪಾರ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment