Log In
BREAKING NEWS >
``````````ನಾಡಿನ ಸಮಸ್ತ ಜನತೆಗೆ ನಮ್ಮೆಲ್ಲಾ ಓದುಗರಿಗೆ,ಅಭಿಮಾನಿಗಳಿಗೆ,ಜಾಹೀರಾತುದಾರರಿಗೆ 75ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು`````````ಉಡುಪಿಯ ಶ್ರೀಕೃಷ್ಣಮಠದಲ್ಲಿ ಅಗಸ್ಟ್ 19ರ೦ದು ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ 20ರ೦ದು "ವಿಟ್ಲಪಿ೦ಡಿ"ಲೀಲೋತ್ಸವ ಕಾರ್ಯಕ್ರಮವು ಜರಗಲಿದೆ...

ಪುತ್ತಿಗೆ ವಿದ್ಯಾಪೀಠದಲ್ಲಿ ಶ್ರೀ ಸುಗುಣೇಂದ್ರ ತೀರ್ಥರ 60ರ ಸಂಭ್ರಮ ಪತ್ರಿಕಾ ಮಾಧ್ಯಮವರದಿ ಆಲ್ಬಮ್ ರಮೇಶ್ ಭಟ್ ರಿ೦ದ ಹಸ್ತಾ೦ತರ

ಉಡುಪಿ:ಜುಲೈ 19 ರಂದು ಹಿರಿಯಡ್ಕ ಪುತ್ತಿಗೆ ವಿದ್ಯಾಪೀಠದಲ್ಲಿ ಶ್ರೀ ಸುಗುಣೇಂದ್ರ ತೀರ್ಥರ 60 ರ ಸಂಭ್ರಮದಲ್ಲಿ ಶ್ರೀಗಳವರ, ಈವರೆಗೆ ಪತ್ರಿಕಾ ಮಾಧ್ಯಮಗಳಲ್ಲಿ ದಾಖಲಿಸಿಕೊಂಡ ಸಾಧನೆಗಳ ಸಂಗ್ರಹಗಳ ವರ್ಣರಂಜಿತ ಪುತ್ತಿಗೆ 60 ಎನ್ನುವ ಆಲ್ಬಮ್ ನ್ನು ಪುತ್ತಿಗೆ ಮಠದ ರಮೇಶ್ ಭಟ್ ಕಡೆಕೊಪ್ಪಳ ರವರು ಶ್ರೀ ಸುಗುಣೇಂದ್ರರಿಗೆ ಅರ್ಪಿಸಿದರು.
ಕಿರಿಯ ಶ್ರೀ ಸುಶ್ರೀ0ದ್ರ ತೀರ್ಥಶ್ರೀಪಾದರು ಉಪಸ್ಥಿತಿಯಲ್ಲಿ ಇದ್ದರು

No Comments

Leave A Comment