Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ರಾಘವೇ೦ದ್ರ ಎ೦.ಪಿ ನಿಧನ

ಉಡುಪಿ:ಬೈಲಕೆರೆಯ ಸಾಯಿರಾಧಾದ “ಗೋಕುಲಧಾಮ”ದ ನಿವಾಸಿಯಾಗಿರುವ ರಾಘವೇ೦ದ್ರ ಎ೦.ಪಿ (47) ಅಸೌಖ್ಯದಿ೦ದಾಗಿ ಭಾನುವಾರದ೦ದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊ೦ದಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರ ಸೇರಿದ೦ತೆ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

No Comments

Leave A Comment