Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ-ಶ್ರೀದೇವರಿಗೆ ಸ೦ಪ್ರೋಕ್ಷಣಾ ಮಹೋತ್ಸವ ಸ೦ಪನ್ನ…

ಕಲ್ಯಾಣಪುರ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಸೋಮವಾರದ೦ದು ಶ್ರೀದೇವರಿಗೆ ಸ೦ಪ್ರೋಕ್ಷಣಾ ಮಹೋತ್ಸವವು ನಡೆಸಲಾಯಿತು. ಸಕಲ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಶ್ರೀದೇವರಿಗೆ ದೇವಸ್ಥಾನದ ಅರ್ಚಕರಾದ ಕೆ.ಗಣಪತಿ ಭಟ್,ಕೆ.ಜಯದೇವ ಭಟ್ ರವರ ನೇತೃತ್ವದಲ್ಲಿ ಕಲಶಾಭಿಷೇಕವು ನೆರವೇರಿಸಲಾಯಿತು.

ನ೦ತರ ಮಧ್ಯಾಹ್ನದ ಮಹಾಪೂಜೆಯೊ೦ದಿಗೆ ಮಹಾಸಮಾರಾಧನೆಯು ಜರಗಿತು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಕಿಣಿ ಹಾಗೂ ಸದಸ್ಯರು ಹಾಜರಿದ್ದರು.

No Comments

Leave A Comment