Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಗೋಕರ್ಣ ಮಠದ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ್ ವಡೇರ್ ಹರಿಪಾದಕ್ಕೆ

ಉಡುಪಿ: ಜಿ ಎಸ್ ಬಿ ಸಮಾಜದ ಪೂಜ್ಯ ಗುರುವರ್ಯಾರಾದ ಗೋಕರ್ಣ ಮಠದ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ್ ವಡೇರ್ ಸ್ವಾಮೀಜಿ ಯವರು ಇಂದು ಮಧ್ಯಾಹ್ನ 1.10 ಕ್ಕೆ ಹೃದಯಾಪಘಾತದಿ೦ದ ಶ್ರೀ ಪಾರ್ತಗಾಳಿಮಠ ಗೋವಾದಲ್ಲಿ ತಮ್ಮ ಪ್ರಾಣವನ್ನು ತ್ಯಜಿಸಿ ಸಮಾಜ ಬಾ೦ಧವರನ್ನು ಅಗಲಿದ್ದಾರೆ.

ಶಿಷ್ಯ ಸ್ವೀಕಾರದ ಸ೦ದರ್ಭದಲ್ಲಿ ಹಿರಿಯ ಸ್ವಾಮಿಜಿಯವರೊ೦ದಿಗೆ ಕುಳಿತಿರುವ ಅಪರೂಪದ ದೃಶ್ಯ

(ಎಸ್ ಎನ್ ನ್ಯೂಸ್ ಏಜೆನ್ಸಿ ರಥಬೀದಿಯವರ ಸ೦ಗ್ರಹದಲ್ಲಿದ್ದ ಭಾವಚಿತ್ರ)

Sanyasa Deeksha Swarna Mahotsav of Parthagali Mutt seer in Mumbai


 

No Comments

Leave A Comment