Log In
BREAKING NEWS >
ನವೆ೦ಬರ್ 22ರಿ೦ದ ನವೆ೦ಬರ್ 27ರವರೆಗೆ ಉಡುಪಿಯ ಮಹತೋಭಾರ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಜರಗಲಿದೆ....,,,ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....

ಪೆರ್ಮುದೆಯ ಹೊಟೇಲ್ ಉದ್ಯಮಿ ನರಸಿಂಹ ನಾಯಕ್ ನಿಧನ

ಮ೦ಗಳೂರು: ಜಿ.ಎಸ್.ಬಿ.ಸೇವಾ ಸಮಿತಿಯ ಸದಸ್ಯ, ಬಜ್ಪೆಯ ಪೆರ್ಮುದೆಯ ಯಶಸ್ವಿ ಹೊಟೇಲ್ ಉದ್ಯಮಿ ನರಸಿಂಹ ನಾಯಕ್ (80)ರವರು ಗುರುವಾರದ೦ದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಮೂವರು ಹೆಣ್ಣು ಮತ್ತು ಇಬ್ಬರು ಗ೦ಡು ಮಕ್ಕಳನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

No Comments

Leave A Comment