Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿ ಮು೦ದಿನ ಪರ್ಯಾಯಕ್ಕೆ ಅದ್ದೂರಿಯ ಕಟ್ಟಿಗೆ ಮುಹೂರ್ತ ಸ೦ಪನ್ನ…

ಮು೦ದಿನ ಶ್ರೀಕೃಷ್ಣಾಪುರ ಮಠಾಧೀಶರ ಪರ್ಯಾಯಕ್ಕೆ ಭಾನುವಾರದ೦ದು ಅದ್ದೂರಿಯ ಕಟ್ಟಿಗೆ ಮುಹೂರ್ತವನ್ನು ನೆರವೇರಿಸಲಾಯಿತು. ಸಕಲ ಧಾರ್ಮಿಕ ವಿಧಿವಿಧಾನದೊ೦ದಿಗೆ ಗಣ್ಯರ ಹಾಗೂ ಮಠದ ಪುರೋಹಿತರು ಮತ್ತು ಇತರರ ಉಪಸ್ಥಿತಿಯಲ್ಲಿ ಕಟ್ಟಿಗೆ ಮುಹೂರ್ತ ಸ೦ಪನ್ನಗೊ೦ಡಿತು.

No Comments

Leave A Comment