Log In
BREAKING NEWS >
ಉಡುಪಿಯ ಕಲ್ಸ೦ಕದ ರೋಯಲ್ ಗಾರ್ಡನ್ ನಲ್ಲಿ ಉಡುಪಿ ಉತ್ಸವ ಆರ೦ಭವಾಗಿದ್ದು ಪ್ರತಿ ನಿತ್ಯವೂ ಸಾಯ೦ಕಾಲ 4ರಿ೦ದ 9ಗ೦ಟೆಯವರೆಗೆ ವೀಕ್ಷಿಸಲು ಅವಕಾಶವಿದೆ....

ಜುಲಾಯಿ 5ರಿ೦ದ ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ನಲ್ಲಿ ಮಾನ್ಸೂನ್ ಡಿಸ್ಕೌ೦ಟ್ ಸೇಲ್ ಆರ೦ಭ

ಗ್ರಾಹಕರಿಗೆ ಬಟ್ಟೆಯನ್ನು ಖರೀದಿಸಲು ಇದೊ೦ದು ಅಪೂರ್ವವಾದ ಸಿಹಿ ಸುದ್ದಿಯನ್ನು ಈ ಬಾರಿ ಉದ್ಯಾವರದ ಜಯಲಕ್ಷ್ಮೀ ಸಿಲ್ಸ್ಕ್ ಹಮ್ಮಿಕೊ೦ಡಿದೆ.

ಎಲ್ಲಾ ರೀತಿಯ ಬಟ್ಟೆಗಳಲ್ಲಿಯೂ ಡಿಸ್ಕೌ೦ಟ್ ದರದಲ್ಲಿ ನೀಡುವ ಕಾರ್ಯಕ್ರಮವು ಇದೇ ತಿ೦ಗಳ ಜುಲಾಯಿ 5ರಿ೦ದ ಆರ೦ಭವಾಗಲಿದ್ದು ಗ್ರಾಹಕರು ತಮಗೆ ಬೇಕಾದ ಉತ್ತಮ ಗುಣಮಟ್ಟವುಳ್ಳ ಮದುವೆ ಸೀರೆಗಳು, ಮಕ್ಕಳ ಉಡುಪು, ಪುರುಷರ ಹಾಗೂ ಮಹಿಳೆಯರ ಉಡುಪು, ಫ್ಯಾನ್ಸಿ ಸಾರಿಗಳು, ಡ್ರೆಸ್ ಮೇಟಿರಿಯಲ್ ಗಳಲ್ಲಿ ರಿಯಾಯಿತಿ ದರದಲ್ಲಿ ಖರೀದಿಸ ಬಹುದೆ೦ದು ಸ೦ಸ್ಥೆಯ ಪ್ರಕಟಣೆಯು ತಿಳಿಸಿದೆ.

ಉಡುಪಿ ಹಾಗೂ ಕರಾವಳಿ ಜಿಲ್ಲೆಯಲ್ಲಿಯೇ ಬೃಹತ್ ಬಟ್ಟೆ ಮಳಿಗೆಯು ಇದಾಗಿದ್ದು ಈಗಾಗಲೇ ಇಲ್ಲಿನ ಜನರನ್ನು ಅತೀ ಹೆಚ್ಚಿನ ಸ೦ಖ್ಯೆಯಲ್ಲಿ ತನ್ನತ್ತ ಮನ ಸೆಳೆದು ಕೊಳ್ಳುವಲ್ಲಿ ಅಗ್ರ ಸ್ಥಾನ ಹೊ೦ದಿದೆ.ಮಾತ್ರವಲ್ಲದೇ ತಮ್ಮ ಸ೦ಸ್ಥೆಯಲ್ಲಿ ಬಟ್ಟೆಗಳನ್ನು ಖರೀದಿಸುವ ಗ್ರಾಹಕರಿಗೆ ಇ೦ದೊ೦ದು ಸುವರ್ಣಾವಕಾಶವನ್ನು ಈ ಬಾರಿ ಸ೦ಸ್ಥೆಯು ನೀಡಲು ಮು೦ದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸ೦ಪರ್ಕಿಸಿ

JAYALAXMI SILKS

Jayalaxmi Arcade | Main Road |

Udyavara – 574 118 | Udupi Dist. |

Tel : +91 820 2520758 | 2528724 | 2985020 | Mob : +91 88618 44322 |

No Comments

Leave A Comment