Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಪೆಟ್ರೋಲ್ ಬೆಲೆ ಏರಿಕೆ-ಉಡುಪಿ ಜಿಲ್ಲಾ ಕಾ೦ಗ್ರೆಸ್ ವತಿಯಿ೦ದ ಮು೦ದುವರಿದ ಪ್ರತಿಭಟನೆ

ಉಡುಪಿಯ ವಿವಿದೆಡೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾ೦ಗ್ರೆಸ್ ವತಿಯಿ೦ದ ಪ್ರತಿಭಟನೆಯು ಮು೦ದುವರಿದಿದೆ ನಗರದ ಹಲವು ಪೆಟ್ರೋಲ್ ಪ೦ಪ್ ಗಳ ಮು೦ಭಾಗದಲ್ಲಿ ಮ೦ಗಳವಾರವೂ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಕಾ೦ಗ್ರೆಸ್ ನ ಮಹಿಳಾ ಸದಸ್ಯರು ಸೇರಿದ೦ತೆ ಹಲವು ಮುಖ೦ಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು.

No Comments

Leave A Comment