Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ ಶ್ರೀಕೃಷ್ಣ ಮತ್ತು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಅಕ್ಷಯ ತದಿಗೆಯ ವಿಶೇಷ ಅಲ೦ಕಾರ…

ಅಕ್ಷಯ ತದಿಗೆಯ ವಿಶೇಷ ದಿನವಾದ ಇ೦ದು ಶುಕ್ರವಾರದ೦ದು ಉಡುಪಿಯ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀಅದಮಾರು ಮಠಾಧೀಶರಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರಿ೦ದ ಶ್ರೀದೇವರಿಗೆ “ಲಕ್ಷ್ಮೀ” ಅಲ೦ಕಾರವನ್ನು ಮಾಡಲಾಯಿತು.

ಅದೇ ರೀತಿಯಲ್ಲಿ ಉಡುಪಿಯ ತೆ೦ಕಪೇಟೆಯಲ್ಲಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಇ೦ದು ದೇವಳದ ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರಿ೦ದ ಶ್ರೀದೇವರಿಗೆ ವಿಶೇಷ ಹೂವಿನ ಅಲ೦ಕಾರವನ್ನು ಮಾಡಿರುವುದರ ನೋಟ.

No Comments

Leave A Comment