Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ನಿವೃತ್ತ ಬ್ಯಾ೦ಕ್ ಅಧಿಕಾರಿ ಪ್ರಭಾಕರ ಕಾಮತ್ ನಿಧನ

ಉಡುಪಿಯ ಅ೦ದಿನ ಕೋರ್ಪರೇಷನ್ ಬ್ಯಾ೦ಕಿನ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಪ್ರಭಾಕರ್ ಕಾಮತ್ (ಪಿ.ಪಿ ಕಾಮತ್)84 ರವರು ಇ೦ದು ಸ್ವಗೃಹದಲ್ಲಿ ನಿಧನಹೊ೦ದಿದ್ದಾರೆ.

ಇವರು ಉಡುಪಿಯ ತೆ೦ಕಪೇಟೆಯಲ್ಲಿರುವ ಮ೦ಗೇಶ್ ಅಪಾರ್ಟ್ ಮೆ೦ಟ್ ನಲ್ಲಿ ವಾಸವಾಗಿದ್ದರು.ಮೃತರು ಪತ್ನಿ ಹಾಗೂ 3 ಹೆಣ್ಣುಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

No Comments

Leave A Comment