Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ನ್ಯಾಯಾಲಯ ಲಸಿಕೆಯ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಶ್ನಿಸಿದ್ದಕ್ಕೆ ಸಿಟಿರವಿ,ಕೇ೦ದ್ರ ಸಚಿವ ಸದಾನ೦ದ ಗೌಡರ ವರ್ತನೆಗೆ ರಾಜ್ಯದ ಎಲ್ಲೆಡೆ ಭಾರೀ ಆಕ್ರೋಶ

ಛೀ ನ್ಯಾಯಾಲಯ ಪ್ರಶ್ನಿಸಿದ ಕೊಡಲೇ ಕೇ೦ದ್ರ ಸಚಿವರಾದ ಸದಾನ೦ದ ಗೌಡ, ಸಿಟಿರವಿ ಸಿಡಿದೆದ್ದು ನ್ಯಾಯಾಲಯಕ್ಕೆ ಸವಾಲಹಾಕಿರುವುದು ನ್ಯಾಯಾಲಯವನ್ನು ನಿ೦ದಿಸಿದ್ದಾರೆ೦ದು ಕರ್ನಾಟಕ ಲಕ್ಷಾ೦ತರ ಜನಸಮಾನ್ಯರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪೊಳ್ಳು ಭರವಸೆಯನ್ನು ನೀಡಿ ದೇವರು ಧರ್ಮದ ಹೆಸರನ್ನು ಬಳಸಿ ಜಾತಿ-ಜಾತಿಯ ಜನಗಳನ್ನು ಎತ್ತಿಕಟ್ಟಿ ಇದೀಗ ದೇಶಮತ್ತು ರಾಜ್ಯದಲ್ಲಿ ತಮ್ಮದೇ ಪಕ್ಷ ಬಹುಮತದಲ್ಲಿರುವುದರಿ೦ದ ನಾವು ಏನುಮಾಡಿದರೂ ನಡೆಯುತ್ತದೆ ಎ೦ಬ ಅಹ೦ಕಾರದಿ೦ದ ಇಬ್ಬರು ಮೂರ್ಖರು ನ್ಯಾಯಾಲಯದ ಪ್ರಶ್ನೆಗೆ ಬೆಚ್ಚಿಬಿದ್ದು ಬಾಯಿಗೆ ಬ೦ದ೦ತೆ ಮಾತನಾಡುತ್ತಿದ್ದಾರೆ.

ಇದು ಇಡೀ ದೇಶದ ಜನತೆಯೇ ತಲೆತಗ್ಗಿಸುವ೦ತೆ ಮಾಡಿದೆ. ನ್ಯಾಯಾಲಯ ಇರುವುದು ನೀವು ಹೇಳಿದ೦ತೆ ನಿಮ್ಮ ತಾಳಕ್ಕೆ ತಕ್ಕ೦ತೆ ಕುಣಿಯಲು ಅಲ್ಲ ಮೂರ್ಖರೇ ಎ೦ದು ಜನ ಛೀ ತೂ ಎ೦ದು ಉಗಿತ್ತಿದ್ದಾರೆ. ನೀವೇನೋ ನಮ್ಮ ರಾಜ್ಯವನ್ನು ಉದ್ದಾರ ಮಾಡಬಹುದೆ೦ದು ನಿಮ್ಮನ್ನು ಮತ ನೀಡಿ ರಾಜ್ಯದ ಆಡಳಿತವನ್ನು ನಿಮಗೆ ಕೊಟ್ಟಿತ್ತು ಮೂರ್ಖರೇ ಹೊರತು ದೇಶಕ್ಕೆ ಬ೦ದ ಅಪತ್ತಿನ ಸಮಯದಲ್ಲಿ ನಿಮ್ಮ೦ತವರು ಜನರ ಕಷ್ಟಕ್ಕೆ ಸಹಾಯರಾಗಬೇಕಾಗಿತ್ತು ಮೂರ್ಖರೇ ಅದು ಬಿಟ್ಟು ನ್ಯಾಯಾಲಯಕ್ಕೆ ಸವಾಲುಹಾಕಿ ನ್ಯಾಯಾಧೀಶರನ್ನು ಮಟ್ಟಹಾಕಲು ಹೋಗಬೇಡಿ ಎ೦ದು ರಾಜ್ಯದ ಜನ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ದೇವರ ಹೆಸರನ್ನು ಬಳಸಿಕೊ೦ಡು ದೇಶದ ಇಡೀಯುವ ಜನಾ೦ಗಕ್ಕೆ ಭಾರೀ ಮೋಸಮಾಡಿದ್ದೀರಿ ಮೂರ್ಖರೇ ಎ೦ದು ಯುವ ಜನಾ೦ಗ ಇದೀಗ ರಾಜ್ಯ ಮತ್ತು ಕೇ೦ದ್ರಸರಕಾರದ ವಿರುದ್ಧ ಕೆ೦ಡಾಮ೦ಡಲರಾಗಿದ್ದಾರೆ. ಲಕ್ಷಾ೦ತರ ರೂಪಾಯಿಯನ್ನು ಕಷ್ಟಪಟ್ಟು ಖರ್ಚುಮಾಡಿ ವಿದ್ಯಾವ೦ತರಾದ ನಮ್ಮ ಯುವ ಪೀಳಿಗೆಗೆ ಇ೦ದು ಮನೆಯಲ್ಲೇ ಕೆಲಸವಿಲ್ಲದೇ ಮೂಲೆಗು೦ಪಾಗಿಸಿದ್ದೀರಿ.

ಜನ ಕೊರೊನಾದಿ೦ದ ಸಾವುವನ್ನು ಕ೦ಡುಕೊಳ್ಳುತ್ತಿರುವಾಗ ನಿಮಗೆ ಇದರ ಬಗ್ಗೆ ಚಿ೦ತೆಯಿಲ್ಲ ಯಾಕೇ? ಓಟುನಡೆಯುವಾಗ ಯಾರುಯಾರು ಊರಲ್ಲಿದ್ದಾರೆ? ಹೊರಊರಿನಲ್ಲಿದ್ದಾರೆ೦ದು ಲೆಕ್ಕ ತೆಗೆಯುವ ನಿಮ೦ತವರಿಗೆ ಕರ್ನಾಟಕ ಜನಸ೦ಖ್ಯೆ ಹೇಗೆ ಮರೆತು ಹೋಯಿತು.ಲಸಿಕೆಯನ್ನು ಖರೀದಿಸುವುದು ರಾಜ್ಯ ಸರಕಾರದ ಮೊಟ್ಟಮೊದಲ ಕರ್ತವ್ಯವಾಗಿದೆ.ಜನ ಬಳಸಿಕೊಳ್ಳ ಬಿಡಲಿ ಖರೀದಿಸುವುದು ರಾಜ್ಯಸರಕಾರದ ಕೆಲಸವಾಗಿತ್ತು. ಯಾಕೆ ಮುಖ್ಯಮ೦ತ್ರಿಗೆ ಬುದ್ಧಿಹೇಳಿಲ್ಲ ನೀವು ನಿಮ್ಮದೇ ಪಕ್ಷದವರು ಹಿರಿಯ ಮುಖ೦ಡ ಸಾಯುವ ತನಕ ತಾನೇ ಮುಖ್ಯಮ೦ತ್ರಿಯಾಗಿರಬೇಕೆ೦ಬ ಹ೦ಬಲ.

ಇದಕ್ಕೆ ಯಾಕೆ ಕಡಿವಾಣ ಹಾಕಲು ನಿಮಗೆ ಯಾಕೆ ಸಾಧ್ಯವಾಗುತ್ತಿಲ್ಲ? ಇಲ್ಲವೇ ಯುವಕರು ರಾಜ್ಯದ ಆಡಳಿತವನ್ನು ನಡೆಸಲು ಯೋಗ್ಯತೆ ಇರುವವರು? ಎ೦ದು ಯುವ ಜನಾ೦ಗ ಸಿ ಟಿ ರವಿ ಮತ್ತು ಕೇ೦ದ್ರ ಸರಕಾರದ ಸಚಿವ ಸದಾನ೦ದ ಗೌಡರಿಗೆ ಸವಾಲೊ೦ದನ್ನು ಹಾಕಿದ್ದಾರೆ. ಕೊಡಲೇ ಬಹಿರ೦ಗ ಕ್ಷಮೆಯನ್ನು ನೀವಿಬ್ಬರು ಯಾಚಿಸಬೇಕು ಎ೦ದು ಕರ್ನಾಟಕದ ಜನತೆ ನಿಮ್ಮ ಒತ್ತಾಯಿಸುತ್ತದೆ.

ನಮ್ಮ ದೇಶದ ಲಸಿಕೆಯನ್ನು ಯಾಕೆ ಯಾರಪ್ಪನ ಆಸ್ತಿ ಎ೦ದು ಹೊರದೇಶಕ್ಕೆ ಮಾರಾಟ ಮಾಡಿದ್ದೀರಿ ಸ್ವಾಮಿ ಎ೦ದು ಜನಪ್ರಶ್ನಿಸಿದ್ದಾರೆ.

ರಾಮ ಮ೦ದಿರಕ್ಕೆ ಕೋರ್ಟ್ ತೀರ್ಪುಕೊಟ್ಟಾಗ ನ್ಯಾಯಾಲಯ ಸರ್ವಜ್ಞವಾಗಿತಲ್ಲ.ಈಗ ಏತಕೆ ನ್ಯಾಯಾಲಯದ ಬಗ್ಗೆ ಈ ರೀತಿಯ ಹೇಳಿಕೆ? ಮನೆಯಿಲ್ಲದವರಿಗೆ ಮನೆ ಕೊಡಿಸುತ್ತಿದ್ದ ನಿಮಗೆ ಸಾವು ಸ೦ಭವಿಸಿದಾಗ ಅ೦ಬುಲೆನ್ಸ್ ,ಸ್ಮಶಾನದಲ್ಲಿಯೂ ಸುಡಲು ಜಾಗವಿಲ್ಲದ೦ತೆ ಮಾಡಿದಿರಿಲ್ಲವೇ? ಮಹಾನುಭಾವರೇ?

ಉತ್ಪಾದನೆಯನ್ನು ಮಾಡುವವನಿಗೆ ಲ೦ಡನಿಗೆ ಹಾರಿಹೋತುವ೦ತೆ ನಿಮ್ಮ ದೇಶದಲ್ಲಿನ ಕೆಲವು ಗೂ೦ಡಾ  ರಾಜಕೀಯ ಜನಪ್ರತಿನಿಧಿಗಳ ಕಾರಣದಿ೦ದ ಆಗಿದೆ.ಪೂನಾವಾಲನನ್ನು ದೇಶಕ್ಕೆ ಕೂಡಲೇ ಕರೆತನ್ನಿ.

No Comments

Leave A Comment