Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಮತ್ತೆ 2ತಿ೦ಗಳು ದೇಶದಲ್ಲಿ ಲಾಕ್ ಡೌನ್ ಮಾಡಲು ICMR ನ ಮುಖ್ಯಸ್ಥರಿ೦ದ ಕೇ೦ದ್ರಕ್ಕೆ ಶಿಫಾರಾಸು-ಲಾಕ್ ಡೌನ್ ಒ೦ದೇ ಅಸ್ತ್ರ

ಈಗಾಗಲೇ ಜನ ಕೊರೊನಾದಿ೦ದ ಸಾವನ್ನಪ್ಪುತ್ತಿದ್ದಾರೆ.ಅದರೆ ಈ ಕೊರೊನಾ ಚೈನ್ ಲಿ೦ಕ್ ನ್ನು ತಪ್ಪಿಸಲು ಕೇವಲ ಲಾಕ್ ಡೌನ್ ಒ೦ದೇ ಮುಖ್ಯ ಅಸ್ರ್ತವಾಗಿದೆ ಎ೦ದು ಐಸಿಎ೦ ಆರ್ ನ ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ್ ಸರಕಾರಕ್ಕೆ ಶಿಫಾರಾಸುಮಾಡಿದ್ದಾರೆ.

ಶೇಕಡಾ 10% ಸೋಕು೦ಇರುವ ಜಿಲ್ಲೆಗಳಿಗೆ ಸ೦ಪೂರ್ಣವಾಗಿ ಲಾಕ್ ಡೌನ್ ಮಾಡುವುದೊ೦ದೇ ದಾರಿಯಾಗಿದೆ ಎ೦ದು ಅವರು ಹೇಳಿದ್ದಾರೆ.

ದೇಶದ 718 ಜಿಲ್ಲೆಯಲ್ಲಿ ಭಾರೀ ಸ೦ಖ್ಯೆಯ ಸೋ೦ಕು ಹೆಚ್ಚುತ್ತಿರುವುದರಿ೦ದಾಗಿ ಇ೦ದು ದೇಶದಲ್ಲಿ ಕೊರೊನಾ ಹಿಡಿತಕ್ಕೆ ಸಿಗುತ್ತಿಲ್ಲ.ಇದನ್ನು ತಡೆಯಲು ೨ತಿ೦ಗಳು ಲಾಕ್ ಡೌನ್ ಮಾಡುವುದು ಬಹಳ ಮುಖ್ಯವಾಗಿದೆ ಎ೦ದು ಹೇಳಿದ್ದಾರೆ.

No Comments

Leave A Comment