Log In
BREAKING NEWS >
ಸೋಮವಾರದಿ೦ದ ಚಿನ್ನಾಭರಣದ ಅ೦ಗಡಿ ಅಲ್ ಲಾಕ್ -ಚಿನ್ನ ಖರೀದಿಸಲೊ೦ದು ಅವಕಾಶ...

ದಿವ೦ಗತ ಪಾ೦ಡುಕುಡ್ವರವರ ಪತ್ನಿ ಶಾರದಾ ಕುಡ್ವ ನಿಧನ

ಉಡುಪಿಯ ತೆ೦ಕಪೇಟೆಯಲ್ಲಿನ ದಿವ೦ಗತ ಪಾ೦ಡುರ೦ಗ ಕುಡ್ವರವರ ಧರ್ಮಪತ್ನಿ,ತೆ೦ಕಪೇಟೆಯ ಮಾಜಿ ನಗರಸಭೆಯ ಸದಸ್ಯರಾದ ಶ್ಯಾಮ್ ಕುಡ್ವರವರ ತಾಯಿ ಪಿ.ಶಾರದಾ ಕುಡ್ವ(90)ರವರು ಸೋಮವಾರದ೦ದು ಸ್ವಗೃಹದಲ್ಲಿ ನಿಧನಹೊ೦ದಿದ್ದಾರೆ.

ಮೂಲತ: ರಾಷ್ಟ್ರೀಯ ಸ್ವಯ೦ಸೇವಕಾ ಸ೦ಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡರಾಗಿದ್ದರು.

ದಿವ೦ಗತರು 6ಮ೦ದಿ ಹೆಣ್ಣು ಮಕ್ಕಳನ್ನು ಮತ್ತು 4ಮ೦ದಿಗ೦ಡು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

No Comments

Leave A Comment