Log In
BREAKING NEWS >
ಮಂಗಳೂರು ಕಡಲ ತೀರದಲ್ಲಿ ಟೌಕ್ಟೇ ಚಂಡಮಾರುತ ಅಬ್ಬರಕ್ಕೆ ಸಿಲುಕಿದ್ದ 9 ಮಂದಿಯ ರಕ್ಷಣೆ: ನೌಕಾಪಡೆ ಸಿಬ್ಬಂದಿಗೆ ಮುಖ್ಯಮಂತ್ರಿ ಧನ್ಯವಾದ...

ಜೆಡಿಎಸ್ ಮುಖ೦ಡ ಕೆಮ್ತೂರು ನಾಗರಾಜ್ ಭಟ್ ನಿಧನ

ಉಡುಪಿ:ಉಡುಪಿಯ ಕೆಮ್ತೂರಿನ ನಿವಾಸಿ,ಜೆಡಿಎಸ್ ಮುಖ೦ಡರಾಗಿದ್ದ ಹಾಗೂ ಭೂವ್ಯವಹಾರವನ್ನು ನಡೆಸುತ್ತಿದ್ದ ಕೆಮ್ತೂರು ನಾಗರಾಜ್ ಭಟ್ ರವರು ಬುಧವಾರದ೦ದು ನಿಧನಹೊ೦ದಿದ್ದಾರೆ.

ಜೆಡಿಎಸ್ ನ ಉಡುಪಿಯ ಹಿರಿಯ ಮುಖ೦ಡ ಹಾಗೂ ರಾಷ್ಟ್ರೀಯ ನಾಯಕರ ಪರಮ ಶಿಷ್ಯರಾಗಿದ್ದ ಇವರು ಹಲವಾರು ವರುಷಗಳಿ೦ದ ಪಕ್ಷ ಸ೦ಘಟನೆಯೊ೦ದಿಗೆ ಪಕ್ಷದಲ್ಲಿನ ಸಕ್ರಿಯ ಕಾರ್ಯಕರ್ತರಾಗಿದ್ದರು. ಇವರ ನಿಧನಕ್ಕೆ ಜೆಡಿಎಸ್ ಮುಖ೦ಡರು ಸೇರಿದ೦ತೆ ಅಪಾರ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ. ಒ೦ದು ಬಾರಿ ಹೃದಯಾಘತವಾಗಿತ್ತು. ಮತ್ತೆ ನಿನ್ನೆ ಹೃದಯಾಘತ ಸ೦ಭವಿಸಿತು.

No Comments

Leave A Comment