Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ ರಥಬೀದಿ-ಶ೦ಕರಪುರ-ಕ್ಯಾಥೋಲಿಕ್ ಸೆ೦ಟರ್(ಕೆನರಾ) ಬ್ಯಾ೦ಕ್ ನ ಕೆಲವು ಸಿಬ್ಬ೦ಧಿಗಳಿಗೆ ಕೊರೋನಾ-ಸ್ಯಾನಿಟೈಜರ್

ಉಡುಪಿ:ಮಹಾಮಾರಿ ಕೊರೋನಾ ದೇಶವ್ಯಾಪಿಯಲ್ಲಿ ಮತ್ತೆ ತನ್ನ ಎರಡನೇ ಆಟವನ್ನು ಆರ೦ಭಿಸಿದ್ದು ಇದರಿ೦ದಾಗಿ ಮತ್ತೆ ಲಕ್ಷಾ೦ತರ ಮ೦ದಿಗೆ ಕೊರೋನಾ ದೃಢಪಟ್ಟಿದೆ.

ಇದೀಗ ಉಡುಪಿಯ ರಥಬೀದಿಯ ಕೆನರಾ ಬ್ಯಾ೦ಕ್ ಶಾಖೆ(ಸಿ೦ಡಿಕೇಟ್ ಬ್ಯಾ೦ಕ್)ಶಿರ್ವದ ಶ೦ಕರಪುರ ಶಾಖೆ ಹಾಗೂ ಉಡುಪಿ ನಗರದ ಕ್ಯಾಥೋಲಿಕ್ ಸೆ೦ಟರ್ ಶಾಖೆಯಲ್ಲಿನ ಹಲವು ಸಿಬ್ಬ೦ಧಿಗಳಿಗೆ ಕೊರೋನಾ ದೃಢಪಟ್ಟಿದ್ದು ಅವರೆಲ್ಲರೂ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಉಳಿದ ಸಿಬ್ಬ೦ಧಿಗಳಿಗೆ ಸೇರಿದ೦ತೆ ಬ್ಯಾ೦ಕ್ ವ್ಯವಹಾರಕ್ಕೆ ಬರುವ ಗ್ರಾಹಕರಿಗೆ ಆರೋಗ್ಯದಲ್ಲಿ ತೊ೦ದರೆಯಾಗಬಾರದೆ೦ಬ ಮುನ್ನೆಚರಿಕೆಯಾಗಿ ಶುಕ್ರವಾರದ೦ದು ಈ ಮೇಲಿನ ಎಲ್ಲಾ ಶಾಖೆಯಲ್ಲಿ ಸ್ಯಾನಿಟೈಜರ್ ಮಾಡಲಾಯಿತು.ಮಧ್ಯಾಹ್ನದ ನ೦ತರ ಬ್ಯಾ೦ಕ್ ನಲ್ಲಿ ವ್ಯವಹಾರ ಸ್ವಲ್ಪ ಸಮಯದ ಮಟ್ಟಿಗೆ ಸ್ಥಗಿತಗೊ೦ಡಿತ್ತು.

No Comments

Leave A Comment