Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಶ್ರೀ ರಾಮ ಉತ್ಸವ- ವಿಶ್ವ ಕಲಾವಿದರ ದಿನಾಚರಣೆ-ವಿಶ್ವ ಕಲಾವಿದರ ದಿನಾಚರಣೆ ಉದ್ಘಾಟನೆ

ಉಡುಪಿ:ಶ್ರೀ ರಾಮ ಉತ್ಸವದ ಈ ಸುಸಂದರ್ಭದಲ್ಲಿ ವಿಶ್ವ ಕಲಾವಿದರ ದಿನಾಚರಣೆಯ ದಿನವಾದ ಇಂದು ರಾಜಾಂಗಣದಲ್ಲಿ ವಿಶ್ವ ಕಲಾವಿದರ ದಿನಾಚರಣೆಗೆ ಚಾಲನೆ 

ರಾಷ್ಟ್ರಮಟ್ಟದ ಕಲಾವಿದರು ಭಾಗವಹಿಸುವ ಈ ಕಾರ್ಯಾಗಾರದ ಉದ್ಘಾಟನೆಯನ್ನು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಇಂದು ಸ್ವತ: ಪೈಟಿ೦ಗ್ ಬ್ರಷ್ ನಲ್ಲಿ ಖಾಲಿ ಹಾಳೆಯ ಮೇಲೆ ಚಿತ್ರವನ್ನು ಬಿಡಿಸಿ, ದೀಪವನ್ನು ಬೆಳಕಿಸುವುದರ ಮುಖಾ೦ತರ ಸಾಂಪ್ರದಾಯಿಕ ಕಲೆಗಳ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ “ಶ್ರೀರಾಮ ಹನುಮದುತ್ಸವ”ದಲ್ಲಿ ಪ್ರಾಯೋಜಕರಾದ ಕೆನರಾ ಬ್ಯಾಂಕಿನ ಉಡುಪಿ ವಲಯದ ಡಿಜಿಎಂ ಲೀನಾ ಪಿಂಟೋ, ಎಜಿಎಂ ವೈ ಹರೀಶ್, ರಥಬೀದಿ ಶಾಖೆಯ ಪ್ರಭಂದಕರಾದ ದಿನೇಶ್ ಹೆಗ್ಡೆ,ಕಾಲ ಸಂಘಟಕರಾದ ಪುರುಷೋತ್ತಮ ಅದ್ವೆ,ಮಠದ ವ್ಯವಸ್ಥಕಾರದ ಗೋವಿಂದರಾಜ್,ಪ್ರದೀಪ್ ಹೈಟೆಕ್, ಶ್ರೀಶ ಭಟ್ ಕಡೆಕಾರ್ ಸೇರಿದ೦ತೆ ಕಲಾವಿದರು ಉಪಸ್ಥಿತರಿದ್ದರು

No Comments

Leave A Comment