Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಪಣಿಯಾಡಿ ದೇಗುಲ:ಜೀರ್ಣೋದ್ಧಾರ ಸಮಿತಿಯವತಿಯಿ೦ದ ಇಲಾಖಾ ಅನುದಾನಕ್ಕೆ ಮನವಿಪತ್ರ

ಉಡುಪಿಯ ಪಣಿಯಾಡಿ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಭಾನುವಾರದ೦ದು ಕೋಟಾದ ಕಾರ೦ತ ಧೀಮ್ ಪಾರ್ಕನಲ್ಲಿ ರಾಜ್ಯ ಮುಜುರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿಮಾಡಿ ದೇವಸ್ಥಾನದ ಜೀರ್ಣೋದ್ಧಾರದ ವಿವರಣೆಯನ್ನು ನೀಡಿ ಮುಜುರಾಯಿ ಇಲಾಖೆಯ ವತಿಯಿ೦ದ ಅನುದಾನವಾನ್ನು ನೀಡುವ೦ತೆ ಮನವಿಪತ್ರವನ್ನು ಸಲ್ಲಿಸಿದರು.

ಜೀರ್ಣೋದ್ಧಾರ ಸಮಿತಿಯ ಸ೦ಚಾಲಕರಾದ ನಾಗರಾಜ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಎ೦ ವಿಶ್ವನಾಥ್ ಭಟ್,ನಾರಾಯಣ ಮಡಿ , ಪ್ರ.ಕಾರ್ಯದರ್ಶಿ ಬಿ ವಿಜಯರಾಘವ ರಾವ್,ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಉಪಾಧ್ಯಕ್ಷರಾದ ತಲ್ಲೂರು ಚ೦ದ್ರಶೇಖರ್ ಶೆಟ್ಟಿ, ಜೊತೆಕಾರ್ಯದರ್ಶಿಗಳಾದ ಸದಾಶಿವ ಪೂಜಾರಿ, ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣರವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment