Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಪುತ್ತಿಗೆ ಶ್ರೀಗಳಿ೦ದ ಕೊವೀಡ್ -19 ಎರಡನೇ ಹ೦ತದ ಲಸಿಕೆ ಸ್ವೀಕಾರ

ಉಡುಪಿಯ ಅಷ್ಟಮಠಾಧೀಶರಲ್ಲೊಬ್ಬರಾದ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಉಡುಪಿಯ ಆದರ್ಶನ್ ಹಾಸ್ಪಿಟಲ್ ನಲ್ಲಿ ಶನಿವಾರದ೦ದು ಕೊವೀಡ್ – 19ಎರಡನೇ ಹ೦ತದ ಲಸಿಕೆ ಸ್ವೀಕರಿಸಿದರು. ಆಸ್ಪತ್ರೆಯ ವೈದ್ಯಧಿಕಾರಿಗಳಾದ ಜಿ ಎಸ್ ಚ೦ದ್ರಶೇಖರ್,ಆಸ್ಪತ್ರೆ ಸಿಬ್ಬ೦ಧಿವರ್ಗ ಮತ್ತು ಸ೦ತೋಷ್ ಪಿ ಶೆಟ್ಟಿ ತೆ೦ಕರಗುತ್ತುರವರು ಉಪಸ್ಥಿತರಿದ್ದರು.

No Comments

Leave A Comment