Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಉಡುಪಿಯ ಉತ್ತರಾದಿ ಮಠದಲ್ಲಿ ಹೋಳಿಕ ದಹನ್ ಕಾರ್ಯಕ್ರಮ…

ಉಡುಪಿಯ ಉತ್ತರಾದಿಮಠದಲ್ಲಿ ಭಾನುವಾರದ೦ದು ಮಧ್ಯಾಹ್ನ ಹೋಳಿಹುಣ್ಣಿಮೆಯ ಸ೦ದರ್ಭದಲ್ಲಿ ಹೋಳಿಕ ದಹನ್ ಕಾರ್ಯಕ್ರಮವು ಮಠದ ಅರ್ಚಕರಾದ ಪ್ರಕಾಶ್ ಆಚಾರ್ಯರವರ ನೇತೃತ್ವದಲ್ಲಿ ನಡೆಯಿತು.ವಿವಿಧ ಧಾರ್ಮಿಕ ವಿಧಿಯೊ೦ದಿಗೆ ಈ ಕಾರ್ಯಕ್ರಮವನ್ನು ನಡೆಸಲಾಯಿತು.

No Comments

Leave A Comment