ಮುಂಬೈ ನಲ್ಲಿ ಇಂದು 6,123 ಕೊರೋನಾ ಪ್ರಕರಣ ಮುಂಬೈ: ಕೊರೋನಾ ವೈರಸ್ ನ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರದಲ್ಲಿ ಇಂದೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಬೃಹತ್ ಮುಂಬೈ ನಗರ ಪಾಲಿಕೆ ಶನಿವಾರ ರಾತ್ರಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಮುಂಬೈ ನಲ್ಲಿ 24 ಗಂಟೆಗಳಲ್ಲಿ 12 ಕೋವಿಡ್-19 ಸಾವುಗಳು ಸಂಭವಿಸಿದೆ. ಶುಕ್ರವಾರದಂದು ಮುಂಬೈ ನಲ್ಲಿ 5513 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದವು, ಗುರುವಾರ 5504 ಪ್ರಕರಣಗಳು ಹಾಗೂ ಬುಧವಾರ 5185 ಪ್ರಕರಣಗಳು ವರದಿಯಾಗಿದ್ದವು. Share this:TweetWhatsAppEmailPrintTelegram