ವಿಶ್ವರಂಗಭೂಮಿ ಪ್ರಶಸ್ತಿ 2020’ ಕ್ಕೆ ಮೇಟಿ-ಸೋಮನಾಥ ಚಿಟ್ಪಾಡಿ ಆಯ್ಕೆ
ಉಡುಪಿ:ಜಿಲ್ಲೆಯ ಪ್ರತಿಷ್ಠಿತರಂಗಸಂಸ್ಥೆಯಾದರಂಗಭೂಮಿ ರಿ. ಉಡುಪಿಯು ಮಾರ್ಚ್ 27ರಂದು ವಿಶ್ವರಂಗಭೂಮಿ ದಿನಾಚರಣೆಯನ್ನುಉಡುಪಿ ಎಂಜಿಎಂಕಾಲೇಜಿನ ನೂತನರವೀಂದ್ರ ಮಂಟಪದಲ್ಲಿಸಂಜೆ 6.00 ಗಂಟೆಗೆಆಚರಿಸಲಿದೆ. ಆ ಪ್ರಯುಕ್ತ ‘ವಿಶ್ವರಂಗಭೂಮಿ ಪ್ರಶಸ್ತಿ 2020’ ನ್ನು ಹಿರಿಯ ಪ್ರಸಾಧನಕಲಾವಿದ ಸೋಮನಾಥ ಚಿಟ್ಪಾಡಿಯವರಿಗೆ ಹಾಗೂ ‘ವಿಶ್ವರಂಗಭೂಮಿ ಪ್ರಶಸ್ತಿ 2021’ನ್ನು ಹಿರಿಯ ಸಾಹಿತಿ, ರಂಗ ಸಂಘಟಕ ಮೇಟಿ ಮುದಿಯಪ್ಪಇವರಿಗೆ ಪ್ರದಾನ ಮಾಡಲಾಗುವುದು.
ಸಭಾಕಾರ್ಯಕ್ರಮದ ಬಳಿಕ ಕೋಶಿಕಾ ರಿ. ಚೇರ್ಕಾಡಿಇವರಿಂದ ‘ಕುದುರೆ ಬಂತುಕುದುರೆ’ ಎಂಬ ನಾಟಕ ಪ್ರದರ್ಶನವು ನಡೆಯಲಿದೆಎಂದುರಂಗಭೂಮಿತನ್ನ ಪ್ರಕಟಣೆಯಲ್ಲಿ ತಿಳಿಸಿದೆ.