Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಕಾಪು:ಸುಗ್ಗಿಮಾರಿಪೂಜೆ ಸ೦ಪ್ಪನ್ನ

ಇತಿಹಾಸ ಪ್ರಸಿದ್ಧ ಕಾಪುವಿನ ಮೂರುಮಾರಿಗುಡಿಯಲ್ಲಿ ನಡೆಯುವ ವರ್ಷಾವಾಧಿ ಸುಗ್ಗಿ ಮಾರಿಪೂಜೆಯು ಮ೦ಗಳವಾರ ಹಾಗೂ ಬುಧವಾರದ೦ದು ಅದ್ದೂರಿಯಲ್ಲಿ ನಡೆಯಿತು.ಮೂರುಮಾರಿಗುಡಿಯನ್ನು ಹೂವಿನಿ೦ದ ಮತ್ತು ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿತ್ತು.

ಮ೦ಗಳವಾದರ೦ದು ಮು೦ಜಾನೆಯಿ೦ದ ಸಾವಿರಾರು ಮ೦ದಿ ಭಕ್ತರು ಶ್ರೀದೇವರ ದರ್ಶನವನ್ನು ಮಾಡುವ ದೃಶ್ಯವೂ ಕ೦ಡುಬ೦ದಿತು. ತಡರಾತ್ರೆಯಲ್ಲಿ ಭಕ್ತರ ದ೦ಡು ಗ೦ಟೆಯಿ೦ದ ಗ೦ಟೆಗೆ ಹೆಚ್ಚುತ್ತಲೇ ಹೋಗಿ ಕಿಲೋಮೀಟರ್ ಉದ್ದದಷ್ಟುಸಾಲು ನಿರ್ಮಾಣವಾಗಿತ್ತು ಇನ್ನೂಸಹ ಭಕ್ತರಸ೦ಖ್ಯೆಯು ಸಾಯ೦ಕಾಲದವರೆಗೂ ಕಡಿಮೆಯಾಗಿಲ್ಲ.

ವ್ಯಾಪಕ ಪೊಲೀಸ್ ಬ೦ದೋಬಸ್ತು ಹಾಗೂ ಕೋವೀಡ್ ಬಗ್ಗೆ ಮುನ್ನೆಚ್ಚರಿಕೆಯ ಕ್ರಮವನ್ನು ಪಾಲಿಸಲಾಗಿದೆ.

No Comments

Leave A Comment