Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘವತಿಯಿ೦ದ ಸೋಲಾರ್ ದೀಪದ ಕೊಡುಗೆ ಉದ್ಘಾಟನೆ

ಉಡುಪಿ:ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ನೀಡಲಾದ ಸೋಲಾರ್ ದೀಪ ಉದ್ಘಾಟನೆಯನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣಮೂರ್ತಿಆಚಾರ್ಯ ಅವರ ಮುತುವರ್ಜಿ ಮತ್ತು ನೇತೃತ್ವದಲ್ಲಿ ದಿನಾಂಕ 23-03-2021 ಮಂಗಳವಾರ ದಂದು ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ರಾಜೀವ ನಗರ ಮಣಿಪಾಲ ಇವರಿಗೆ ಸೋಲಾರ್ ದೀಪ ಕೊಡುಗೆ.

ಜಿಲ್ಲಾಧ್ಯಕ್ಷರಾದ ಶ್ರೀ ಕೆ.ಕೃಷ್ಣಮೂರ್ತಿ ಆಚಾರ್ಯ ರವರು ಈ ಒಂದು ಸೋಲಾರ್ ದೀಪ ಬೆಳಗುವುದ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಶಾಂತರಾಮ್ ಶೆಟ್ಟಿ ಮಾಜಿ ಪಂಚಾಯತ್ ಅಧ್ಯಕ್ಷರು, ಸುಧೀರ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀನ್ ಕುಂಜಿಬೆಟ್ಟು, ಹರೀಶ್ ಅಮೀನ್, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ್ ಕಪ್ಪೆಟು,ಹರೀಶ್ ಕಾಂಚನ್ ತಾಲೂಕು ಅಧ್ಯಕ್ಷರಾದ ಉದಯ್ ಪಂದುಬೆಟ್ಟು, ಉಪಾಧ್ಯಕ್ಷರಾದ ರವಿ ಸೇರಿಗಾರ್ ಆಟೋ ನಿಲ್ದಾನದ ಅಧ್ಯಕ್ಷರಾದ ಪ್ರಮೋದ್ ಸದಸ್ಯರುಗಳಾದ ಬಶೀರ್, ಸಚಿನ್, ದೀಪು ಉಪಸ್ಥಿತರರಿದ್ದರು.

No Comments

Leave A Comment