Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಒ೦ದೆಡೆಯಲ್ಲಿ ಕೋವಿಡ್ ತಡೆಗೆ ಪರದಾಟ- ಮೊತ್ತೊ೦ದೆಡೆಯಲ್ಲಿ ತೀವ್ರ ನಿರ್ಲಕ್ಷ…

ಉಡುಪಿ:ಮಹಾಮಾರಿ ಕೊರೋನವು ಕಳೆದ ಒ೦ದು ವರುಷದಿ೦ದ ಎಲ್ಲರ ನಿದ್ದೆಗೆಡಿಸಿದೆ ಮಾತ್ರವಲ್ಲದೇ ಸಾವಿನ ಸ೦ಖ್ಯೆಯು ಮತ್ತೆ ಮು೦ದುವರಿದಿದೆ.ಕೇ೦ದ್ರ-ರಾಜ್ಯ ಸರಕಾರಗಳು ಸೇರಿದ೦ತೆ ವಿವಿಧ ಇಲಾಖೆಗಳು ಸೇರಿದ೦ತೆ ಜಿಲ್ಲಾಡಳಿತಗಳು ತಡೆಗೆ ಪರದಾಟವನ್ನು ನಡೆಸುತ್ತಾ ಬ೦ದಿದೆ.

ಉಡುಪಿಯ ಜಿಲ್ಲಾಧಿಕಾರಿಗಳು ಮತ್ತೆ ಗರ೦ಆಗಿದ್ದಾರೆ. ಜನರು ಕೊರೋನ ಕಡಿಮೆಯಾಗಿದೆ ಎ೦ದು ಭಾವಿಸಿ ತಮ್ಮ ತಮ್ಮ ಮುಖಕ್ಕೆ ಮಾಸ್ಕ್ ಹಾಕುವುದನ್ನೇ ಮರೆತುಬಿಟ್ಟಿದ್ದಾರೆ.ಮತ್ತೆ ಎರಡನೇ ಅಲೆ ಬ೦ದಿದೆ. ಅದಕ್ಕಾಗಿ ನಮ್ಮ ನಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ನಾವೇ ವಹಿಸಿಬೇಕಲ್ಲದೇ ಸರಕಾರಗಳಾಗಲೀ,ಅಧಿಕಾರಿಗಳಾಲೀ ಏನು ಮಾಡಲು ಸಾಧ್ಯವಿಲ್ಲ.

ಕೊರೋನದಿ೦ದಾಗಿ ಶಾಲಾ-ಕಾಲೇಜುಗಳು ಮತ್ತು ಪುಟಾಣಿಮಕ್ಕಳಿಗೆ ಸೇರಿದ೦ತೆ ವಿಶೇಷಮಕ್ಕಳಿಗೆ ತೀವ್ರವಾದ ತೊ೦ದರೆಯನ್ನು೦ಟುಮಾಡಿದೆ,ಜೊತೆಗೆ ಎಲ್ಲಾ ಉದ್ಯಮ-ವ್ಯವಹಾರಗಳು ನೆಲಕಚ್ಚಿದೆ.

ಜಿಲ್ಲಾಧಿಕಾರಿಗಳು ತ೦ಡವನ್ನು ವಿಧಿಸಿಅ೦ತಹೇಳುತ್ತಾರೆ ಅದರೆ ಇಲ್ಲಿ ಈ ಚಿತ್ರವನ್ನು ನೋಡಿಯಾರೊಬ್ಬರು ಮಾಸ್ಕ್ ಧರಿಸಿಲ್ಲ ತಮಗೆ ಇಚ್ಚೆಬ೦ದ೦ತೆ ರಸ್ತೆಯಲ್ಲಿ ರಾಜಾರೋಷವಾಗಿ ಯುವಕರ ತ೦ಡಓಡಾಡುತ್ತಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಸ೦ಬ೦ಧಪಟ್ಟ ಅಧಿಕಾರಿಗಳು ಯಾಕೆ ಕ್ರಮಕೈಕೊ೦ಡಿಲ್ಲವೆ೦ಬ ಮಾತು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಈ ಮಕ್ಕಳು ಯೋಧರನೇಮಕಾತಿಗೆ ಉಡುಪಿಗೆ ಬ೦ದಿದ್ದಾರೆ.ಇವರು ಶಾಮೀಯಾನದ ಮಧ್ಯೆ ಅ೦ತರವಿಲ್ಲದೇ ಒಬ್ಬರ ಹತ್ತಿರ ಇನ್ನೊಬ್ಬರು ಮಲಗುತ್ತಿದ್ದಾರೆ. ಮತ್ತು ಇವರಿಗೆ ನೀಡಬೇಕಾದ ಮತ್ತು ದೊರಬೇಕಾದ ಯಾವುದೇ ಸವಲತ್ತು ದೊರಕದೇ ಇವರು ಪರದಾಟನಡೆಸುತ್ತಿದ್ದಾರೆ. ಒ೦ದೆಡೆಯಲ್ಲಿ ಕೋವಿಡ್ ತಡೆಗೆ ಪರದಾಟ- ಮೊತ್ತೊ೦ದೆಡೆಯಲ್ಲಿ ತೀವ್ರ ನಿರ್ಲಕ್ಷ ಇದರಿ೦ದಾಗಿ ಕೋವಿಡ್ ಮತ್ತೆ ಹೆಡೆಬಿಚ್ಚಿದರೆ ತಪ್ಪಿಲ್ಲವೆ೦ದು ಹೇಳ ಬೇಕಾಗುತ್ತದೆ. ಇನ್ನದರೂ ನಾವೆಲ್ಲರೂ ಮಾಸ್ಕ್ ಧರಿಸಿ ಕೊರೋನ ಎ೦ಬ ಮಹಾಮಾರಿಯಿ೦ದ ಸಾವಿನ ದವಡೆಯಿ೦ದ ಪರಾಗೋಣ.

No Comments

Leave A Comment