Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಮಿಗ್ -21 ವಿಮಾನ ಪತನ: ಐಎಎಫ್ ಪೈಲಟ್ ಕ್ಯಾಪ್ಟನ್ ಎ ಗುಪ್ತಾ ದುರ್ಮರಣ

ನವದೆಹಲಿ: ಗ್ರೂಪ್ ಕ್ಯಾಪ್ಟನ್ ಎ ಗುಪ್ತಾ ಅವರು ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಮಿಗ್ -21 ಬಿಸನ್ ಏರ್ ಕ್ರಾಫ್ಟ್ ಇಂದು ಬೆಳಿಗ್ಗೆ ಮಧ್ಯ ಭಾರತದ ವಾಯುನೆಲೆಯಲ್ಲಿ ಯುದ್ಧ ತರಬೇತಿ ಕಾರ್ಯಾಚರಣೆಗೆ ಹೊರಟಿದ್ದಾಗ ಭೀಕರ ಅಪಘಾತಕ್ಕೀಡಾಗಿದೆ.

ಅಪಘಾತದ ಕಾರಣವನ್ನು ಪತ್ತೆ ಮಾಡಲು ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.

No Comments

Leave A Comment