Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಇಟಲಿಯಲ್ಲಿ ಮತ್ತೆ ಕೊರೋನ ಆರ್ಭಟ: ಅಂಗಡಿ, ಶಾಲೆಗಳು ಬಂದ್

ರೋಮ್: ಇಟಲಿಯಲ್ಲಿ ಕೊರೋನ ಸೋಂಕು ಪ್ರಕರಣಗಳು ಏಕಾಏಕಿ ಹೆಚ್ಚಿದ ಕಾರಣ ದೇಶಾದ್ಯಂತ ಅಂಗಡಿಗಳು, ರೆಸ್ಟೋರೆಂಟ್ ಮತ್ತು ಶಾಲೆಗಳನ್ನು ಮುಚ್ಚಲಾಗುವುದು ಎಂದು ಇಟಲಿಯನ್ ಅಧಿಕಾರಿಗಳು ಶುಕ್ರವಾರ ಪ್ರಕಟಿಸಿದ್ದಾರೆ.

ಸೋಮವಾರ. ಈಸ್ಟರ್, ಏಪ್ರಿಲ್ 3-5ರಂದು ಮೂರು ದಿನಗಳವರೆಗೆ, ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿದೆ. ಒಂದು ವರ್ಷದ ಹಿಂದೆ ಮೊದಲ ರಾಷ್ಟ್ರೀಯ ಲಾಕ್‌ಡೌನ್‌ ಜಾರಿ ಮಾಡಿದ್ದ ಇಟಲಿ ಮತ್ತು ಕರೋನ ಸೋಂಕಿನಿಂದ ಹೆಚ್ಚು ಹಾನಿಗೊಳಗಾದ ದೇಶಗಳಲ್ಲಿ ಒಂದಾಗಿತ್ತು.

ಆದರೆ ಈಗ ಸೋಂಕು ಪ್ರಕರಣಗಳು ಮತ್ತೆ ವೇಗವಾಗಿ ಹರಡುತ್ತಿದ್ದು ಪ್ರಧಾನಿ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಇದು ಯುಕೆ ನಂತರ ಯುರೋಪಿನ ಎರಡನೇ ಅತಿ ಹೆಚ್ಚು ಕೊರೋನ ಸಂಬಂಧಿತ ಸಾವಿನ ಪ್ರಕರಣ ವರದಿಯಾಗಿದೆ. ಕಳೆದ ವಾರ ರೋಮಿನಲ್ಲಿ ಸರ್ಕಾರ ಲಸಿಕೆಗಳ ಕೊರತೆ ಪರಿಹರಿಸಲು 250,000 ಡೋಸ್ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯನ್ನು ಆಸ್ಟ್ರೇಲಿಯಾಕ್ಕೆ ರಫ್ತು ಮಾಡುವುದನ್ನು ನಿರ್ಬಂಧಿಸಿದೆ.

No Comments

Leave A Comment