Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಬೈಲೂರಿನ ಕೊರಂಗ್ರಪಾಡಿ ಸಿ ಎಸ್ ಐ ಕ್ರಿಸ್ತ ಜ್ಯೋತಿ ದೇವಾಲ- ಸಮಾಜ ಸೇವೆಯಲ್ಲಿ ಸಾಧನೆ ಗೈದವರಿಗೆ ಸನ್ಮಾನ

ಉಡುಪಿ ಬೈಲೂರಿನ ಕೊರಂಗ್ರಪಾಡಿ ಸಿ ಎಸ್ ಐ ಕ್ರಿಸ್ತ ಜ್ಯೋತಿ ದೇವಾಲಯದಲ್ಲಿ ಭಾನುವಾರದ ಆರಾಧನೆ ಯ ಧಾರ್ಮಿಕ ಸಭೆಯಲ್ಲಿ ಸಮಾಜ ಸೇವೆಯಲ್ಲಿ ಸಾಧನೆ ಗೈದ ಪರಿಸರದ 7 ಮಂದಿ ಹಿರಿಯರನ್ನು ಧರ್ಮ ಗುರುಗಳಾದ REV . ಅಕ್ಷಯ್ ಡಿ ಎನ್ ಅಮಣ್ಣ ರವರು ಶಾಲು ಹೊದಿಸಿ ಗೌರವಿಸಿದರು , ಚರ್ಚ್ ನ ಪದಾಧಿಕಾರಿಗಳು ಉಪಸ್ಥರಿದ್ದರು

No Comments

Leave A Comment