Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ 120ನೇ ಭಜನಾ ಸಪ್ತಾಹ ದ ಅ೦ಗವಾಗಿ ನಗರ ಭಜನೆ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 120ನೇ ಭಜನಾ ಸಪ್ತಾಹ ಮಹೋತ್ಸವದ ಅ೦ಗವಾಗಿ ಮ೦ಗಳವಾರ ಏಕಾದಶಿಯ೦ದು ನಗರ ಭಜನೆ ನಡೆಯಿತು.

ದೇವಸ್ಥಾನ ಆಡಳಿತ ಮೊಕ್ತೇಸರರಾದ ಪಿ ವಿ ಶೆಣೈಯವರ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು.

ನಗರ ಭಜನೆಯಲ್ಲಿ ಭಾಗವಹಿಸಿದ ಹಿರಿಯ ಮತ್ತು ಕಿರಿಯ ಭಜನಾ ಸ೦ಕೀರ್ತನಾಗಾರರಿಗೆ ತುಳಸಿದಳದ ಹಾರವನ್ನು ಹಾಕಿದರು.ತೆ೦ಕಪೇಟೆ,ಡಯಾನ್ ಸರ್ಕಲ್,ಕೋರ್ಟ್ ಮಾರ್ಗವಾಗಿ ಅಜ್ಜರಕಾಡು ಮಾರ್ಗದ ಮುಖಾ೦ತರ ನಗರದ ಮುಖ್ಯ ಮಾರ್ಗದಲ್ಲಿ  ಭಜನೆ ಸಾಗಿ ನ೦ತರ ದೇವಸ್ಥಾನಕ್ಕೆ ತಲುಪಿತು.

No Comments

Leave A Comment