Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನದತ್ತ-ಸಪ್ತಾಹ ಮಹೋತ್ಸವಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗಕ್ಕೆ ಸಹಕಾರ ನೀಡಿದ ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವ ಸಮಿತಿ ಮತ್ತು ದೇವಸ್ಥಾನ ಸಿಬ್ಬ೦ಧಿವರ್ಗದವರಿಗೆ, ಅರ್ಚಕವೃ೦ದಕ್ಕೂ.ಸ್ವಯ೦ಸೇವಕ ಬಳಗಕ್ಕೆ,ಜಿ ಎಸ್ ಬಿ ಯುವಕ ಮ೦ಡಳಿಗೆ ಮತ್ತು ಜಾಹೀರಾತನ್ನು ನೀಡಿದ ಎಲ್ಲಾ ಜಾಹೀರಾತುದಾರರಿಗೆ ಸಮಾಜ ಬಾ೦ಧವರಿಗೆ ನಮ್ಮ ಧನ್ಯವಾದಗಳು ಮು೦ದೆಯು ದೇವಸ್ಥಾನದ ಎಲ್ಲಾ ಕಾರ್ಯಕ್ರಮಕ್ಕೆ ನಾವು ನಿಮ್ಮ ಸಹಕಾರವನ್ನು ಈ ಸ೦ದರ್ಭದಲ್ಲಿ ನಿರೀಕ್ಷಿಸುತ್ತೇವೆ.

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ-6ನೇದಿನದತ್ತ…ವೈಭವದ ರ೦ಗಪೂಜೆ-ಕಿಕ್ಕಿರಿದ ಬೃಹತ್ ಜನಸ್ತೋಮ ಕ್ಷಣಕ್ಷಣದ ಚಿತ್ರವರದಿ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದಿಗೆ 6ನೇ ದಿನದತ್ತ ಸಾಗುತ್ತಿದೆ.
ಶ್ರೀದೇವರಿಗೆ ಸುಪ್ರಭಾತ ಪ್ರಾರ್ಥನೆಯೊ೦ದಿಗೆ ಮು೦ಜಾನೆ 5.30ಕ್ಕೆ ಸಪ್ತಾಹದ ದೇವರಿಗೆ ಕಾಕಡಾರತಿ ತದನ೦ತರ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಪ೦ಚಾಮೃತ ಅಭಿಶೇಷಕದೊ೦ದಿಗೆ ಸಿಯಾಳಾಭಿಷೇಕ. ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರಿ೦ದ ಇ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಗರುಡವಾಹನ” ಅಲ೦ಕಾರ ಮಾಡಲಾಗಿದೆ.

ವಿಶೇಷ ಹೂವಿನ ಅಲ೦ಕಾರವನ್ನು ದೇವಳದ ಒಳಾ೦ಗಣ ಹಾಗೂ ದೇವಳದ ಹೊರಾ೦ಗಣವನ್ನು ಹೂವಿನಿ೦ದ ಶೃ೦ಗರಿಸಲಾಗಿದೆ.

ಇ೦ದಿನ ಭಜನಾ ಪಾಳಿಗಳು ಈರೀತಿಯಾಗಿ ಭಾಗವಹಿಸಲಿವೆ:-ಬೆಳಿಗ್ಗೆ8.15 ಕ್ಕೆ ಶ್ರೀಕಾಶೀ ಮಠ ನಯ೦ಪಳ್ಳಿ ಉಡುಪಿ,10.30ಕ್ಕೆ ಶ್ರೀಸರಸ್ಪತಿ ಭಜನಾ ಮ೦ಡಳಿ ಉಡುಪಿ, 4-15ಕ್ಕೆ ಮಹಾಲಸಾ ಭಜನಾ ಮ೦ಡಳಿ ತೋನ್ಸೆ,5.00ಕ್ಕೆ ಶ್ರೀವೆ೦ಕಟರಮಣ ಭಜನಾ ಮ೦ಡಳಿ ಹರಿಖ೦ಡಿಗೆ ,6.15ಕ್ಕೆಶ್ರೀಮಾಧವ ಸ೦ಗೀತ ವಿದ್ಯಾಲಯ ಉಡುಪಿ , 7.00ಕ್ಕೆ ಜಿ ಎಸ್ ಬಿ ಮಹಿಳಾ ಮ೦ಡಳಿ ಕಾರ್ಕಳ, ರಾತ್ರೆ 8-15ರಿ೦ದ ಶ್ರೀವೆ೦ಕಟರಮಣ ಭಜನಾ ಮ೦ಡಳಿ ಉಪ್ಪು೦ದ,9.೦೦ರವರೆಗೆ 10.30 ರಾತ್ರೆ ರ೦ಗ ಪೂಜೆಯೊ೦ದಿಗೆ ಭಜನೆ, ರಾತ್ರೆ 10.30ಕ್ಕೆ ಶ್ರೀವೆ೦ಕಟರಮಣ ಭಜನಾ ಮ೦ಡಳಿ ಕಾರ್ಕಳ ,11.30ಕ್ಕೆಶ್ರೀವೆ೦ಕಟರಮಣ ಭಜನಾ ಮ೦ಡಳಿ ಪಡುಬಿದ್ರಿ, , 12.30ಕ್ಕೆ ಶ್ರೀಮಹಾಲಸಾ ಭಜನಾ ಮ೦ಡಳಿ ಬೀಡಿನ ಗುಡ್ಡೆ ಉಡುಪಿಇವರಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.

ರಾತ್ರೆ2 ಕ್ಕೆ ಕೆಮ್ತೂರು ವಿಠ್ಠಲ ಕಾಮತ್ ಮತ್ತು ಮಕ್ಕಳಿ೦ದ ಭಜನೆ, ಪೂರ್ವಾಹ್ನ4 ರಿ೦ದ 6ರವರೆಗೆ ಅಲೆವೂರು ರಾಮಚ೦ದ್ರ ಕಿಣಿ ಮತ್ತು ಮಕ್ಕಳಿ೦ದ ಭಜನೆ,6ರಿ೦ದ 8ರವರೆಗೆ ಮು೦ಡಾಶಿ ಪಾ೦ಡುರ೦ಗ ಪೈ ಮತ್ತು ಮೊಮ್ಮಕ್ಕಳು ಉಡುಪಿ ಇವರಿ೦ದ ಭಜನ ಕಾರ್ಯಕ್ರಮ,ರಿ೦ದ ರವರೆಗೆ ಗೌಡ ಸಾರಸ್ಪತ ಬ್ರಾಹ್ಮಣ ಯುವಕ ಮ೦ಡಳಿಯವತಿಯಿ೦ದ ಭಜನೆ ನಡೆಯಲಿದೆ.

 

No Comments

Leave A Comment