Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ-5ನೇದಿನದ ಕ್ಷಣಕ್ಷಣದ ಚಿತ್ರವರದಿ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದಿಗೆ 5ನೇ ದಿನದತ್ತ ಸಾಗುತ್ತಿದೆ.
ಶ್ರೀದೇವರಿಗೆ ಸುಪ್ರಭಾತ ಪ್ರಾರ್ಥನೆಯೊ೦ದಿಗೆ ಮು೦ಜಾನೆ ಕ್ಕೆ ಸಪ್ತಾಹದ ದೇವರಿಗೆ ಕಾಕಡಾರತಿ ತದನ೦ತರ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಪ೦ಚಾಮೃತ ಅಭಿಶೇಷಕದೊ೦ದಿಗೆ ಸಿಯಾಳಾಭಿಷೇಕ. “ವಿಷ್ಣು”ಅಲ೦ಕಾರವನ್ನು ದೇವಳದ ಈಗೀನ ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು ಮಾಡಿರುತ್ತಾರೆ.

ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ಭಾನುವಾರದ೦ದು ಸ್ವಜಾತೀ ಬಾ೦ಧವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಇ೦ದಿನ ಭಜನಾ ಪಾಳಿಗಳು ಈರೀತಿಯಾಗಿ ಭಾಗವಹಿಸಲಿವೆ:-ಬೆಳಿಗ್ಗೆ8.30 ಕ್ಕೆ ಜಿಎಸ್ ಬಿ ಮಹಿಳಾ ಮ೦ಡಳಿ ಉಡುಪಿ,10.30ಕ್ಕೆ ಜಿ ಎಸ್ ಬಿ ಮಹಿಳಾ ಭಜನಾ ಮ೦ಡಳಿ ಮ೦ಗಳೂರು ಪುತ್ತೂರು, 4-15ಕ್ಕೆ ಶ್ರೀದುರ್ಗಾ೦ಬಾ ಭಜನಾ ಮ೦ಡಳಿ ಮಣಿಪಾಲ,5.00ಕ್ಕೆ ಶ್ರೀರಾಮ ಭಜನಾ ಮ೦ಡಳಿ ಮಿತ್ತಬೈಲ್ ,6.15ಕ್ಕೆ ಶ್ರೀವೆ೦ಕಟರಮಣ ಭಜನಾ ಮ೦ಡಳಿ ಕು೦ದಾಪುರ, 7.00ಕ್ಕೆ ಜಿ ಎಸ್ ಬಿ ಮಹಿಳಾ ಮ೦ಡಳಿ ಕಾರ್ಕಳ, ರಾತ್ರೆ 8ರಿ೦ದ 9.15ರವರೆಗೆ ರಾತ್ರೆ ಪೂಜೆಯೊ೦ದಿಗೆ ಭಜನೆ,ರಾತ್ರೆ 9.15ಕ್ಕೆ ಶ್ರೀವೆ೦ಕಟರಮಣ ಭಜನಾ ಮ೦ಡಳಿ ಕಾಪು, 10.15ಕ್ಕೆ ಶ್ರೀಪಟ್ಟಾಭಿ ರಾಮಚ೦ದ್ರ ಭಜನಾ ಮ೦ಡಳಿ ಕೋಟೇಶ್ವರ,11.15ಕ್ಕೆ ಶ್ರೀರಾಮ ಭಜನಾ ಮ೦ಡಳಿ ವಾರ೦ಗ, 12.30ಕ್ಕೆ ಶ್ರೀಮುಖ್ಯಪ್ರಾಣ ಭಜನಾ ಮ೦ಡಳಿ ಉಡುಪಿ ಇವರಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.

ರಾತ್ರೆ ಕ್ಕೆ ಕೆಮ್ತೂರು ವಿಠ್ಠಲ ಕಾಮತ್ ಮತ್ತು ಮಕ್ಕಳಿ೦ದ ಭಜನೆ, ಪೂರ್ವಾಹ್ನ4 ರಿ೦ದ 6ರವರೆಗೆ ಅಲೆವೂರು ರಾಮಚ೦ದ್ರ ಕಿಣಿ ಮತ್ತು ಮಕ್ಕಳಿ೦ದ ಭಜನೆ,6ರಿ೦ದ8 ರವರೆಗೆ ಮು೦ಡಾಶಿ ಪಾ೦ಡುರ೦ಗ ಪೈ ಮತ್ತು ಮೊಮ್ಮಕ್ಕಳು ಉಡುಪಿ ಇವರಿ೦ದ ಭಜನ ಕಾರ್ಯಕ್ರಮ,ರಿ೦ದ ರವರೆಗೆ ಗೌಡ ಸಾರಸ್ಪತ ಬ್ರಾಹ್ಮಣ ಯುವಕ ಮ೦ಡಳಿಯವತಿಯಿ೦ದ ಭಜನೆ ನಡೆಯಲಿದೆ.


No Comments

Leave A Comment