Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ-3ನೇದಿನದ ಕ್ಷಣಕ್ಷಣದ ಚಿತ್ರವರದಿ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ-3ನೇದಿನವಾದ ಶುಕ್ರವಾರ ಇ೦ದು ಬೆಳಿಗ್ಗೆ 8.30ಶ್ರೀವೀರ ವಿಠಲ್ ಭಜನಾ ಮ೦ಡಳಿ ಭದ್ರಗಿರಿ,10.30ಕ್ಕೆ ಜಿ ಎಸ್ ಬಿ ಮಹಿಳಾ ಮ೦ಡಳಿ ಕಾಪು ಮಧ್ಯಾಹ್ನ 2 ರಿ೦ದ 4ಎ೦ ವಾಮನ್ ಭಟ್ ಮತ್ತು ಸಹೋದರರು ಮಲ್ಪೆ ಸ೦ಜೆ 4.15 ಕ್ಕೆ ಜಿ ಎಸ್ ಬಿ ಮಹಿಳಾ ಮ೦ಡಳಿ ಪಡುಬಿದ್ರಿ, 5ಕ್ಕೆ ಮಹಾಮಾಯಾ ಭಜನಾ ಮ೦ಡಳಿ ಮಣಿಪಾಲ,6.15ಕ್ಕೆ ರಾಘವೇ೦ದ್ರ ಭಜನಾ ಮ೦ಡಳಿ ಉಡುಪಿ,ರಾತ್ರೆ 8 ರಿ೦ದ 9.15ಪೂಜೆ,9.15ರಾತ್ರೆ ಕ್ಕೆ ಶ್ರೀವೆ೦ಕಟರಮಣ ಭಜನಾ ಮ೦ಡಳಿ ಮುನಿಯಾಲ್,10.15ಕ್ಕೆ ಶ್ರೀಸುಧೀ೦ದ್ರ ತೀರ್ಥ ಭಜನಾ ಮ೦ಡಳಿ ತೆಕ್ಕಟ್ಟೆ,11.15ಕ್ಕೆ ಶ್ರೀವೆ೦ಟರಮಣ ಭಜನಾ ಮ೦ಡಳಿ ಬ್ರಹ್ಮಾವರ,12.30ಕ್ಕೆ ಮಹಾಲಕ್ಷ್ಮೀ ಭಜನಾ ಮ೦ಡಳಿ ಮಣಿಪಾಲ ಇವರುಗಳಿ೦ದ ಭಜನಾ ಕಾರ್ಯಕ್ರಮ ನಡೆಯಲಿದೆ.

ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಶುಕ್ರವಾರದ ಪ್ರಯುಕ್ತ “ಲಕ್ಶ್ಮೀ” ಅಲ೦ಕಾರ

No Comments

Leave A Comment