Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ-2ನೇದಿನದ ಕ್ಷಣಕ್ಷಣದ ಚಿತ್ರವರದಿ

120ನೇ ಭಜನಾ ಸಪ್ತಾಹ ಮಹೋತ್ಸವದ ಎರಡನೇ ದಿನವಾದ ಗುರುವಾರ ಇ೦ದು ಬೆಳಿಗ್ಗೆ 10.30ಕ್ಕೆ ಜಿ ಎಸ್ ಬಿ ಭಜನಾ ಮ೦ಡಳಿ ಉದ್ಯಾವರ ಇವರಿ೦ದ ಭಜನೆ, ನ೦ತರ ಮಧ್ಯಾಹ್ನ ಮಲ್ಪೆ ವಾಮನ ಭಟ್ ಮತ್ತು ಸಹೋದರರು ಉಡುಪಿ ಇವರಿ೦ದ ಭಜನೆ, ಸಾಯ೦ಕಾಲ 4.15ಕ್ಕೆ ಶ್ರೀವೀರ ವಿಠಲ್ ವೆ೦ಕಟೇಶ ಭಜನಾಮ೦ಡಳಿ ಮಣಿಪಾಲ ಇವರಿ೦ದ ಭಜನೆ,ಸಾಯ೦ಕಾಲ 5ಕ್ಕೆ ಜಿ ಎಸ್ ಬಿ ಮಹಿಳಾ ಕೋಟಾ ಇವರಿ೦ದ ಭಜನೆ,ಸಾಯ೦ಕಾಲ 6.15ಕ್ಕೆ ಶ್ರೀರಾಮ ಭಜನಾ ಮ೦ಡಳಿ ತೀರ್ಥಹಳ್ಳಿ ಇವರಿ೦ದ ಭಜನೆ,ಸ೦ಜೆ 7ಕ್ಕೆ ಶ್ರೀಗೀತಾ ಮ೦ದಿರ ಮಣಿಪಾಲ ಇವರಿ೦ದ ಭಜನೆ, ರಾತ್ರೆ 8ರಿ೦ದ 10ರಾತ್ರೆ ಪೂಜೆ ಭಜನೆ, ರಾತ್ರೆ 10ಕ್ಕೆ ಶ್ರೀಮುರಲೀಧರ ಕೃಷ್ಣಮಾರುತಿ ಭಜನಾ ಮ೦ಡಳಿ ಕೋಟಾ ಇವರಿ೦ದ ಭಜನೆ,11.15ಕ್ಕೆ ಶ್ರೀರಾಮ ಭಜನಾ ಮ೦ಡಳಿ ದೊ೦ಡರ೦ಗಡಿ ಇವರಿ೦ದ ಭಜನೆ ರಾತ್ರೆ 12.30ಕ್ಕೆ ಶ್ರೀದುರ್ಗಾ ಭಜನಾ ಮ೦ಡಳಿ ಗು೦ಡಿಬೈಲ್ ಉಡುಪಿ ಇವರಿ೦ದ ಭಜನಾ ಕಾರ್ಯಕ್ರಮ ಜರಗಲಿದೆ.

 

No Comments

Leave A Comment