Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ಹೆಸರು ಬದಲಿಸಿಕೊಂಡ ಪಂಜಾಬ್, ಅದೃಷ್ಟ ಖುಲಾಯಿಸುತ್ತಾ ಪ್ರೀತಿ ಝಿಂಟಾ ತಂಡಕ್ಕೆ!

ಚಂಡೀಗಢ: ಆರ್ ಸಿಬಿಯಂತೆ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಹೆಸರನ್ನು ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿದಿದೆ.

14ನೇ ಆವೃತ್ತಿಯಲ್ಲಿ ನಟಿ ಪ್ರೀತಿ ಝಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ. ಈ ಕುರಿತು ಅಧಿಕೃತವಾಗಿ ಮಾತನಾಡಿರುವ ತಂಡದ ಸಿಇಒ ಸಂತೋಷ್ ಮೆನನ್ ಸ್ಪಷ್ಟಪಡಿಸಿದ್ದಾರೆ.

13 ಆವೃತ್ತಿಗಳಲ್ಲಿ ಒಮ್ಮೆಯೂ ಪ್ರಶಸ್ತಿಗೆ ಗೆದ್ದಿಲ್ಲ. ಒಮ್ಮೆ ಫೈನಲ್ ಪ್ರವೇಶಿಸಿದ್ದರೂ ಚಾಂಪಿಯನ್ ಆಗಿರಲಿಲ್ಲ. ಇನ್ನೂಳಿದಂತೆ ಎಲ್ಲಾ ಆವೃತ್ತಿಯಲ್ಲೂ ಕಳಪೆ ಪ್ರದರ್ಶನ ನೀಡುತ್ತಾ ಬಂದಿದೆ.

No Comments

Leave A Comment