ಉಡುಪಿ ಶ್ರೀಕೃಷ್ಣಾಪುರ ಮಠದ ಮು೦ದಿನ ಪರ್ಯಾಯಕ್ಕೆ ಅದ್ದೂರಿಯ ಅಕ್ಕಿ ಮುಹೂರ್ತ…
ಉಡುಪಿ:ಶ್ರೀಕೃಷ್ಣಾಪುರ ಮಠದ ಮು೦ದಿನ ಪರ್ಯಾಯಕ್ಕೆ ಅದ್ದೂರಿಯ ಅಕ್ಕಿ ಮುಹೂರ್ತ ಕಾರ್ಯಕ್ರಮವು ಬುಧವಾರದ೦ದು ವಿಜೃ೦ಭಣೆಯಿ೦ದ ಜರಗಿತು. ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮದೊ೦ದಿಗೆ ಗಣ್ಯರ ಹಾಗೂ ವೈದಿಕರ ಉಪಸ್ಥಿತಿಯಲ್ಲಿ ನಡೆಯಿತು.