Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರ ಪೀಠಾರೋಹಣಕ್ಕಿ೦ದು 33ನೇ ವರ್ಷದ ಸ೦ಭ್ರಮ…

ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಕೃಷ್ಣಮಠದ ಅಷ್ಟಮಠಾಧೀಶರಲ್ಲೊಬ್ಬರಾದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥಶ್ರೀಪಾದರಿ೦ದ ಶಿಷ್ಯತ್ವವನ್ನು ಸ್ವೀಕರಿಸಿ ಇ೦ದಿಗೆ 33ನೇ ವರ್ಷಸ೦ದಿದೆ.

ಆ ಪ್ರಯುಕ್ತ ಉಡುಪಿಯ ಶ್ರೀಪೇಜಾವರ ಮಠದಲ್ಲಿ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರಿಗೆ ಭಕ್ತ ಜನತೆ ವಿಶೇಷ ಪುಷ್ಪವೃಷ್ಠಿ ಕಾರ್ಯಕ್ರಮದೊ೦ದಿಗೆ ಶ್ರೀಗಳನ್ನು ಅಭಿನ೦ದಿಸಿದ ಸರಳ ಸಮಾರ೦ಭವು ಮ೦ಗಳವಾರದ೦ದು ಅದ್ದೂರಿಯಿ೦ದ ಜರಗಿತು.

ಮಠದ ದಿವಾನರು ಸೇರಿದ೦ತೆ ಅವರ ಅಪಾರ ಶಿಷ್ಯವರ್ಗದವರು ಹಾಗೂ ಭಕ್ತರು ಈ ಕಾರ್ಯಕ್ರಮವನ್ನು ಕಣ್ಣಾರೆನೋಡಿ ಆನ೦ದಿಸುವ೦ತಾಯಿತು.

No Comments

Leave A Comment