ಭರತ ನಾಟ್ಯ ಕಿರಿಯ ದರ್ಜೆ: ಕು. ಪ್ರಾರ್ಥನಾ ತಂತ್ರಿ ದ್ವಿತೀಯ ಸ್ಥಾನ
ಉಡುಪಿ;ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2020 ನವೆಂಬರ್ ನಲ್ಲಿ ನಡೆಸಿದ ಭರತ ನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಕು. ಪ್ರಾರ್ಥನಾ ತಂತ್ರಿ ಶೇಕಡ 95.5 ಗಳಿಸಿ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಗಳಿಸಿದ್ದಾರೆ. ಇವರು ಉಡುಪಿಯ ಖ್ಯಾತ ಭರತ ನಾಟ್ಯ ವಿದುಷಿ ಲಕ್ಷ್ಮೀ ಗುರುರಾಜ್ ಇವರ ಶಿಷ್ಯೆ.