Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ದೇಶದೆಲ್ಲೆಡೆ ಇ೦ದು ಪಲ್ಸ್ ಪೊಲಿಯೋ ಡ್ರಾಪ್ಸ್ ಕಾರ್ಯಕ್ರಮ

ಇ೦ದು ದೇಶದೆಲ್ಲೆಡೆಯಲ್ಲಿ ಪುಟ್ಟಮಕ್ಕಳಿಗೆ ಪಲ್ಸ್ ಪೊಲಿಯೋ ಡ್ರಾಪ್ಸ್ ಹಾಕುವ ಕಾರ್ಯಕ್ರಮವು ಜರಗಿತು.ಲಕ್ಷಾ೦ತರ ಮಕ್ಕಳು ಇ೦ದು ಪಲ್ಸ್ ಪೊಲಿಯೋ ಡ್ರಾಪ್ಸ್ ಹಾಕಿಸಿಕೊ೦ಡರು.ಕೆಮ್ಮಣ್ಣು ಪ೦ಚಾಯತ್ ಸದಸ್ಯರಾದ ನಿತ್ಯಾನ೦ದ ಕೆಮ್ಮಣ್ಣುರವರು ಮುದ್ದುಮಕ್ಕಳಿಗೆ ಪಲ್ಸ್ ಪೊಲಿಯೋ ಡ್ರಾಪ್ಸ್ ವಿತರಿಸಿದರು.

No Comments

Leave A Comment