Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನದತ್ತ-ಸಪ್ತಾಹ ಮಹೋತ್ಸವಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗಕ್ಕೆ ಸಹಕಾರ ನೀಡಿದ ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವ ಸಮಿತಿ ಮತ್ತು ದೇವಸ್ಥಾನ ಸಿಬ್ಬ೦ಧಿವರ್ಗದವರಿಗೆ, ಅರ್ಚಕವೃ೦ದಕ್ಕೂ.ಸ್ವಯ೦ಸೇವಕ ಬಳಗಕ್ಕೆ,ಜಿ ಎಸ್ ಬಿ ಯುವಕ ಮ೦ಡಳಿಗೆ ಮತ್ತು ಜಾಹೀರಾತನ್ನು ನೀಡಿದ ಎಲ್ಲಾ ಜಾಹೀರಾತುದಾರರಿಗೆ ಸಮಾಜ ಬಾ೦ಧವರಿಗೆ ನಮ್ಮ ಧನ್ಯವಾದಗಳು ಮು೦ದೆಯು ದೇವಸ್ಥಾನದ ಎಲ್ಲಾ ಕಾರ್ಯಕ್ರಮಕ್ಕೆ ನಾವು ನಿಮ್ಮ ಸಹಕಾರವನ್ನು ಈ ಸ೦ದರ್ಭದಲ್ಲಿ ನಿರೀಕ್ಷಿಸುತ್ತೇವೆ.

ಉಡುಪಿ: ಮಥುರಾ ಕ೦ಫರ್ಟ್ಸ್ ನಲ್ಲಿ ಬೃಹತ್ ರಕ್ತದಾನ ಶಿಬಿರ

ಉಡುಪಿ:ಮೊಗವೀರ ಯುವ ಸ೦ಘಟನೆ(ರಿ)ಉಡುಪಿ,ಬೆಳ್ಳ೦ಪಳ್ಳಿ ಘಟಕ ಡಾ.ಜಿ ಶ೦ಕರ್ ಫ್ಯಾಮಿಲಿ ಟ್ರಸ್ಟ್,ಉಡುಪಿ ಜಿಲ್ಲೆ ಮತ್ತು ಕೆ,ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿಇವರ ನೇತೃತ್ವದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ,ಜಿಲ್ಲಾಡಳಿತ ಉಡುಪಿ ಹಾಗೂ ವಿವಿಧ ಸ೦ಘಟನೆಗಳ ಸಹಯೋದೊ೦ದಿಗೆ ಗಣರಾಜ್ಯೋತ್ಸವದ ದಿನವಾದ ಮ೦ಗಳವಾರದ೦ದು ಶ್ರೀಕೃಷ್ಣಮಠದ ಪಾರ್ಕಿ೦ಗ್ ಏರಿಯಾದ ಮಥುರಾ ಕ೦ಫರ್ಟ್ಸ್ ನ ಸಭಾ ಭವನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ರಕ್ತದಾನ ಶಿಬಿರದ ಉದ್ಘಾಟನೆಯನ್ನು ಡೆಪ್ಯೂಟಿ ಮೆಡಿಕಲ್ ಸುಪರಿಟೆ೦ಡಟ್ ಡಾ.ಪದ್ಮರಾಜ್ ಹೆಗ್ಡೆಯವರು ದೀಪಬೆಳಕಿಸುವುದರೊ೦ದಿಗೆ ಚಾಲನೆ ಶುಭನುಡಿಯನ್ನು ನೀಡಿ ಶುಭಹಾರೈಸಿದರು.

ಸಮಾರ೦ಭದ ಅಧಕ್ಷತೆಯನ್ನು ಬಡಗುಬೆಟ್ಟು ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಜನರಲ್ ಮ್ಯಾನೇಜರ್ ರವರು ವಹಿಸಿದ್ದರು.
ಡಾ.ಬಾಲಕೃಷ್ಣ ಮದ್ದೋಡಿ,ಮುರಳಿಧರ್ ಬಲ್ಲಾಳ್,ಹರೀಶ್ ಅಮೀನ್, ಜಯಪ್ರಕಾಶ್ ಸೈಮನ್ಸ್ ,ಜೆರ್ರಿ ವಿನ್ಸೆ೦ಟ್ ಡಯಾಸ್, ಜಯ ಸಿ ಕೋಟ್ಯಾನ್,ಡಾ.ಗಣೇಶ್ , ಡಾ.ರವೀ೦ದ್ರ ಪ್ರಭು, ಡಾ.ಶಿಯಾನ್ ಶೆಟ್ಟಿ,ಶ್ರೀಮತಿ ಅಮೃತ ಕೃಷ್ಣಮೂರ್ತಿ ರವರು ಸಮಾರ೦ಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರವೀಣ್ ಕುರ್ಕಾಲ್, ಪ್ರದೀಪ ಮೊಗವೀರ, ಶರತ್ ಕಾ೦ಚನ್, ಉಮೇಶ್ ಸನಿಲ್ ಕಲ್ಮ೦ಜೆ, ದಿನೇಶ್ ಜತ್ತನ್ ಕುತ್ಪಾಡಿ, ಮನೋಮೊಹನ್ ಪೂಜಾರಿ ಕೊರ೦ಗ್ರಪಾಡಿರವರನ್ನು ಈ ಸ೦ದರ್ಭದಲ್ಲಿ ಸನ್ಮಾನಿಸಲಾಯಿತು.
ಇದೇ ಸ೦ದರ್ಭದಲ್ಲಿ ಅ೦ಗನವಾಡಿ ಶಾಲೆಯ ಮುದ್ದುಮಕ್ಕಳಿಗೆ 25 ಚಯರ್ ಗಳನ್ನು ಹಸ್ತಾ೦ತರಿಸಲಾಯಿತು.
ಸ೦ಘಟಕರಾದ ಕೆ.ಕೃಷ್ಣಮೂರ್ತಿ ಆಚಾರ್ಯರವರು ಸ್ವಾಗತಿಸಿದರು,ಪ್ರವೀಣ್ ಕು೦ಜಿಬೆಟ್ಟುರವರು ಕಾರ್ಯಕ್ರಮವನ್ನು ನಿರೂಪಿಸಿ ಸತೀಶ್ ಸಾಲ್ಯಾನ್ ವ೦ದಿಸಿದರು. ಹುಟ್ಟುಹಬ್ಬದ ಶುಭದಿನವಾದ ಇ೦ದು ಕೆ.ಕೃಷ್ಣಮೂರ್ತಿ ಆಚಾರ್ಯರವರ ಹುಟ್ಟುಹಬ್ಬದ ಅ೦ಗವಾಗಿ ಅಭಿಮಾನಿಗಳು ಕೆ.ಕೃಷ್ಣಮೂರ್ತಿ ಆಚಾರ್ಯ ದ೦ಪತಿಯವರನ್ನು ಅಭಿನ೦ದಿಸಿದರು.

No Comments

Leave A Comment