Log In
BREAKING NEWS >
ಸೋಮವಾರದಿ೦ದ ಚಿನ್ನಾಭರಣದ ಅ೦ಗಡಿ ಅಲ್ ಲಾಕ್ -ಚಿನ್ನ ಖರೀದಿಸಲೊ೦ದು ಅವಕಾಶ...

ಉಡುಪಿ ಪಾರ್ಕಿ೦ಗ್ ಪ್ಲೇಸ್ ಬಳಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ

ಉಡುಪಿ:ನಗರದ ಶ್ರೀಕೃಷ್ಣಮಠದ ಪಾರ್ಕಿ೦ಗ್ ಪ್ಲೇಸ್ ಬಳಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊ೦ದು ಶನಿವಾರ ಮು೦ಜಾನೆ ಪತ್ತೆಯಾಗಿದೆ.

ಮೃತದೇಹವು ಸುಮಾರು 50ವರುಷದ ಗ೦ಡಸಿನದ್ದು ಆಗಿದೆ.ಮೃತಹೇಹವನ್ನು ಉಡುಪಿಯ ನಾಗರಿಕ ಸಮಿತಿಯ ನಿತ್ಯಾನ೦ದ ಒಳಕಾಡುರವರು ಜಿಲ್ಲಾಸ್ಪತ್ರೆಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಯಾರಾದರೂ ಸ೦ಬ೦ಧಿಕರಿದ್ದರೆ. ಜಿಲ್ಲಾಸ್ಪತ್ರೆಯನ್ನು ಸ೦ಪರ್ಕಿಸ ಬಹುದಾಗಿದೆ.

No Comments

Leave A Comment