ರಾಷ್ಟ್ರಪತಿ ಭವನದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾವಚಿತ್ರ ಅನಾವರಣ: ವರ್ಷವಿಡೀ ಆಚರಣೆಗೆ ರಾಷ್ಟ್ರಪತಿ ಚಾಲನೆ ನವದೆಹಲಿ: ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಪ್ರಯುಕ್ತ ವರ್ಷವಿಡೀ ಆತರಣೆ ನಡೆಯಲಿದ್ದು ಅದಕ್ಕೆ ಶನಿವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಚಾಲನೆ ನೀಡಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರವನ್ನು ಅನಾವರಣಗೊಳಿಸುವ ಮೂಲಕ ರಾಷ್ಟ್ರಪತಿಗಳು ಚಾಲನೆ ವರ್ಷವಿಡೀ ಆಚರಣೆಗೆ ಚಾಲನೆ ನೀಡಿದರು. 1897ರಲ್ಲಿ ಜನಿಸಿದ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಆಚರಣೆಯನ್ನು ಜನವರಿ 23ರಂದು ಪರಾಕ್ರಮ ದಿವಸವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. Share this:TweetWhatsAppEmailPrintTelegram