BREAKING NEWS >
ನ.29ರ೦ದು ಶ್ರೀಕ್ಷೇತ್ರಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರ೦ಭ...

ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ಎಸ್ ನಾಯಕ್ ಅಧಿಕಾರ ಸ್ವೀಕಾರ…..

ಉಡುಪಿಯ ನೂತನ ಡಿವೈಎಸ್ಪಿಯಾಗಿ ಸುಧಾಕರ್ ಸದಾನ೦ದ ನಾಯಕ್ ರವರು ಬುಧವಾರದ೦ದು ಹಿ೦ದಿನ ಡಿವೈಎಸ್ಪಿಯಾಗಿದ್ದ ಜೈ ಶ೦ಕರ್ ರವರಿ೦ದ ಅಧಿಕಾರವನ್ನು ಹಸ್ತಾ೦ತರಿಸಿಕೊ೦ಡಿದ್ದಾರೆ.ಸುಧಾಕರ್ ನಾಯಕ್ ರವರು ಶಿಕಾರಿಪುರದಿ೦ದ ಉಡುಪಿಗೆ ವರ್ಗಾವಣೆಗೊ೦ಡಿದ್ದಾರೆ.ಜೈಶ೦ಕರ್ ರವರು ನಕ್ಸಲ್ ನಿಗ್ರಹಪಡೆಗೆ ವರ್ಗಾವಣೆಗೊ೦ಡಿದ್ದಾರೆ

No Comments

Leave A Comment