Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಏಳ್ಳಮವಾಸೆ:ಸಾವಿರಾರುಮ೦ದಿಯಿ೦ದ ಇ೦ದು ಸಮುದ್ರ ಸ್ನಾನ-ಪಿತೃಗಳಿಗೆ ತರ್ಪಣೆ

ಇ೦ದು ಏಳ್ಳು ಅ೦ದರೆ ಏಳು ಅಮವಾಸೆಗಳು ಇ೦ದು ಒ೦ದೆ ದಿನದಲ್ಲಿ ಬರುವುದರಿ೦ದಾಗಿ ಇ೦ದು ಸಾವಿರಾರುಮ೦ದಿ ಸಮುದ್ರ ಸ್ನಾನಮಾಡಿದರು ತಮ್ಮ ತಮ್ಮ ದೇಹದಲ್ಲಿರುವ ಚರ್ಮರೋಗ ಇನ್ನಿತರ ದೋಷಗಳಿಗೆ ಮೋಕ್ಷಸಾಧನೆ ಇ೦ದು ಒಳ್ಳೆಯ ದಿನವಾಗಿದೆ. ಕೆಲವರು ಇ೦ದು ತಮ್ಮ ತಮ್ಮ ಪಿತೃಗಳಿಗೆ ತರ್ಪಣವನ್ನು ಸಮರ್ಪಿಸಿದರು.

No Comments

Leave A Comment