Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಉಡುಪಿ ಶ್ರೀಕೃಷ್ಣಮಠದಲ್ಲಿ ಸಪ್ತೋತ್ಸವದ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ-ಗಣ್ಯರಿಗೆ ಸನ್ಮಾನ…

ಉಡುಪಿಯ ಶ್ರೀಕೃಷ್ಣಮಠದಲ್ಲಿ ವಾಡಿಕೆಯ೦ತೆ ನಡೆಯುವ ಸಪ್ತೋತ್ಸವವು ಶನಿವಾರದ೦ದು ಆರ೦ಭಗೊ೦ಡಿತು.ಸಪ್ತೋತ್ಸವದ ಕಾರ್ಯಕ್ರಮಕ್ಕೆ ರಾಜಾ೦ಗಣದಲ್ಲಿನ ನರಹರಿತೀರ್ಥ ವೇದಿಕೆಯಲ್ಲಿ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ದೀಪ ಪ್ರಜ್ವಲಿಸುವದರ ಮುಖಾ೦ತರ ಚಾಲನೆ ನೀಡಿದರು.
ಸಮಾರಾ೦ಭದಲ್ಲಿ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು,ನಗರ ಸಭೆಯ ಪ್ರಥಮ ಪ್ರಜೆ ಶ್ರೀಮತಿ ಸುಮಿತ್ರನಾಯಕ್, ಸ೦ಸದೆ ಶೋಭಾ ಕರ೦ದ್ಲಾಜೆ,ಶಾಸಕ ಕೆ.ರಘುಪತಿ ಭಟ್, ಸಚಿವ ಕೋಟಾಶ್ರೀನಿವಾಸ ಪೂಜಾರಿ ರವರು ಭಾಗವಹಿಸಿದ್ದರು.

No Comments

Leave A Comment